“ಗಂಜಿ – ಚಟ್ನಿ ತಿನ್ನಿ, ಪಾನ್ ಪರಾಗ್ – ಗುಟ್ಕಾ ತಿನ್ನಬೇಡಿ” ಆದಿದ್ರಾವಿಡ ಸಮ್ಮೇಳನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಕರೆ
ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಪಾನ್ ಪರಾಗ್, ಗುಟ್ಕಾ ತಿನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ದುಶ್ಚಟಗಳಿಂದ ದೂರವಿರಿ ಎಂದು ಆದಿದ್ರಾವಿಡ ಸಮ್ಮೇಳನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ...