ಯುವತಿಯ ಕಾರು ಫಾಲೋ ಮಾಡಿ ಡೋರ್ ತೆಗೆಯಲು ಯತ್ನಿಸಿದ ಯುವಕರು..! ಆಳುತ್ತಲೇ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ
ನ್ಯೂಸ್ ನಾಟೌಟ್: ಯುವತಿ ಕಾರನ್ನು ಚೇಸ್ ಮಾಡಿದ ಮೂವರು ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ ಕೋರಮಂಗದಲ್ಲಿ ಭಾನುವಾರ(ಮಾ.31) ರಾತ್ರಿ ನಡೆದಿದೆ. ಮಡಿವಾಳ ಸಿಗ್ನಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ...