ಮಕ್ಕಳಾಗಿಲ್ಲವೆಂದು ಆಟವಾಡಿಕೊಂಡಿದ್ದ ಅಪರಿಚಿತರ ಮಕ್ಕಳನ್ನೇ ಹೊತ್ತೊಯ್ದ ದಂಪತಿ..!ರೈಲಿನಲ್ಲಿ ಎಸ್ಕೇಪ್ ಆಗಿದ್ದ ದಂಪತಿ ಸಿಕ್ಕಿಬಿದ್ದಿದ್ದೇಗೆ?
ನ್ಯೂಸ್ ನಾಟೌಟ್ : ಮಕ್ಕಳಾಗಿಲ್ಲವೆಂದು ಅಪರಿಚಿತರ ಮನೆ ಮುಂದೆ ಹೋಗಿ ಮಕ್ಕಳನ್ನು ಕದ್ರೆ ಆ ಮಗುವಿನ ತಂದೆ-ತಾಯಿಗೆ ಹೇಗನ್ನಿಸಬೇಡ..ಇಂತಹ ಮನಕಲಕುವ ಘಟನೆಯೊಂದು ಬೆಂಗಳೂರಿನಿಂದ ವರದಿಯಾಗಿದೆ.ಹೌದು,ಇಬ್ಬರು ಮಕ್ಕಳನ್ನು ಕದ್ದೊಯ್ದು ...