ಶಾಸಕನಿಂದ ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಆರೋಪ..! ಮುನಿರತ್ನ ವಿರುದ್ಧ ಮತ್ತೊಂದು FIR ದಾಖಲು..!
ನ್ಯೂಸ್ ನಾಟೌಟ್: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಇತ್ತೀಚೆಗಷ್ಟೆ ಜೈಲುವಾಸ ಅನುಭವಿಸಿ ಹೊರಬಂದಿದ್ದರು. ಈಗ ಮತ್ತೆ ಹೊಸ ಪ್ರಕರಣ ಸುದ್ದಿಯಾಗುತ್ತಿದೆ, ದಿನಗೂಲಿ ಕಾರ್ಮಿಕರ ಮೇಲೆ ...