ಪ್ರಿಯಕರನೊಂದಿಗೆ ಸರಸಕ್ಕಿಳಿದ ಮಹಿಳೆ..! ತನಗೆ ಅಡ್ಡಿಯಾಗ್ತಾಳೆಂದು ಹೆತ್ತ ಮಗಳನ್ನೆ ಕತ್ತು ಕೊಯ್ದು ಕೊಂದ ಪಾಪಿ ತಾಯಿ..!
ನ್ಯೂಸ್ ನಾಟೌಟ್: ಹೆತ್ತ ತಾಯಿ ದೇವರಿಗೆ ಸಮಾನ ಎಂಬ ಮಾತಿದೆ. ಮಕ್ಕಳಿಗೋಸ್ಕರ ಅದೆಷ್ಟೋ ತಾಯಂದಿರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರ್ತಾರೆ. ನಾಲ್ಕು ಮನೆಗಳಲ್ಲಿ ಮುಸುರೆ ತಿಕ್ಕಿ ಅಥವಾ ಕೂಲಿ ...