Tag: belthangady

“ನೋಡೇ ಬಿಡ್ತಿನಿ, ಜನರಿಗೋಸ್ಕರ ಜೈಲಿಗೆ ಹೋಗ್ತಿನಿ” ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸವಾಲ್

“ನೋಡೇ ಬಿಡ್ತಿನಿ, ಜನರಿಗೋಸ್ಕರ ಜೈಲಿಗೆ ಹೋಗ್ತಿನಿ” ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸವಾಲ್

ನ್ಯೂಸ್ ನಾಟೌಟ್: 'ನೋಡೇ ಬಿಡೋಣ, ನಾನು ಶಾಸಕನಾಗಿರೋದು ನನ್ನ ಜನರ ಸೇವೆಗೆ, ನಾನು ಜನರ ರಕ್ಷಣೆಗೆ ಜೈಲಿಗೆ ಬೇಕಾದರೂ ಹೋಗಲು ಸಿದ್ಧ' ಎಂದು ಬೆಳ್ತಂಗಡಿ ಶಾಸಕ ಹರೀಶ್ ...

ಶಾಸಕ ಹರೀಶ್ ಪೂಂಜಾ ವಿರುದ್ಧ ಸಿಡಿದೆದ್ದ ವಕೀಲರು..! ಖಂಡನಾ ನಿರ್ಣಯಕ್ಕೆ ಬಗ್ಗುವರೇ ಬೆಳ್ತಂಗಡಿ ಶಾಸಕ..?

ಶಾಸಕ ಹರೀಶ್ ಪೂಂಜಾ ವಿರುದ್ಧ ಸಿಡಿದೆದ್ದ ವಕೀಲರು..! ಖಂಡನಾ ನಿರ್ಣಯಕ್ಕೆ ಬಗ್ಗುವರೇ ಬೆಳ್ತಂಗಡಿ ಶಾಸಕ..?

ನ್ಯೂಸ್ ನಾಟೌಟ್: ವಕೀಲರ ಬಗ್ಗೆ ಆಕ್ಷೇಪಾರ್ಹವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿದ್ದಾರೆಂದು ವಕೀಲರ ಸಂಘದಿಂದ ಖಂಡನಾ ಪತ್ರವನ್ನು ಕಳುಹಿಸಲಾಗಿದೆ. ಖ್ಯಾತ ವಕೀಲರಾದ ಬಿಎಂ ಭಟ್ ಮತ್ತು ...

ಬೆಳ್ತಂಗಡಿ: ಕುದ್ಯಾಡಿ ಗ್ರಾಮದ ಹಿಮರಡ್ಡ ಪ್ರದೇಶದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ..!

ಬೆಳ್ತಂಗಡಿ: ಕುದ್ಯಾಡಿ ಗ್ರಾಮದ ಹಿಮರಡ್ಡ ಪ್ರದೇಶದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ..!

ನ್ಯೂಸ್‌ ನಾಟೌಟ್‌: ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದ ಹಿಮರಡ್ಡ ಪ್ರದೇಶದಲ್ಲಿ ಬೃಹತ್‌ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ. ಈ ಹೆಬ್ಬಾವು ಯಾವುದೋ ಕಾಡುಪ್ರಾಣಿಯನ್ನು ನುಂಗಿದ್ದು, ಬಳಿಕ ಮುಂದಕ್ಕೆ ಹೋಗಲಾಗದೆ ...

ಸಾಮಾಜಿಕ ಜಾಲತಾಣದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸೌಜನ್ಯ ತಾಯಿ ಕುಸುಮಾವತಿ ಬಗ್ಗೆ ಅವಾಚ್ಯವಾಗಿ ನಿಂದನೆ, ಬೆಳ್ತಂಗಡಿ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸೌಜನ್ಯ ತಾಯಿ ಕುಸುಮಾವತಿ ಬಗ್ಗೆ ಅವಾಚ್ಯವಾಗಿ ನಿಂದನೆ, ಬೆಳ್ತಂಗಡಿ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ನ್ಯೂಸ್‌ ನಾಟೌಟ್‌: ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ದಿ.ಸೌಜನ್ಯ ತಾಯಿ ಬಗ್ಗೆ ಅವಾಚ್ಯವಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್ ...

ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಆ.28 ರಂದು ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ’ ಮಹಾಧರಣಿ, ಬೆಳ್ತಂಗಡಿ ಧರಣಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರಿಗೆ ವಸಂತ್ ಬಂಗೇರ ಹೇಳಿದ್ದೇನು?

ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಆ.28 ರಂದು ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ’ ಮಹಾಧರಣಿ, ಬೆಳ್ತಂಗಡಿ ಧರಣಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರಿಗೆ ವಸಂತ್ ಬಂಗೇರ ಹೇಳಿದ್ದೇನು?

ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂದು ರಾಜ್ಯದ ವಿವಿಧೆಡೆ ಹೋರಾಟಗಳು ನಡೆಯುತ್ತಿದೆ. ಇದರ ಭಾಗವಾಗಿ ನ್ಯಾಯಕ್ಕೆ ...

ಚಾರ್ಮಾಡಿ ರಸ್ತೆ ಬದಿ ಮುಂದುವರಿದ ಯುವಕ-ಯುವತಿಯರ ಮೋಜು-ಮಸ್ತಿ ..! ಸೆಲ್ಫಿ ಹುಚ್ಚಿಗೆ ಜಾರುವ ಬಂಡೆ ಹತ್ತುತ್ತಿರುವ ವಿಡಿಯೋ ವೈರಲ್‌

ಚಾರ್ಮಾಡಿ ರಸ್ತೆ ಬದಿ ಮುಂದುವರಿದ ಯುವಕ-ಯುವತಿಯರ ಮೋಜು-ಮಸ್ತಿ ..! ಸೆಲ್ಫಿ ಹುಚ್ಚಿಗೆ ಜಾರುವ ಬಂಡೆ ಹತ್ತುತ್ತಿರುವ ವಿಡಿಯೋ ವೈರಲ್‌

ನ್ಯೂಸ್‌ ನಾಟೌಟ್‌: ಮೂಡಿಗೆರೆ ತಾಲೂಕಿನ ಚಾರ್ಮಾಡಿ ರಸ್ತೆ ಬದಿ ಪ್ರವಾಸಿಗರ ಮೋಜು-ಮಸ್ತಿ ಮತ್ತೆ ಮುಂದುವರಿದಿದೆ. ಅಪಾಯದ ಸ್ಥಳದಲ್ಲಿ‌ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿರುವ ದೃಶ್ಯ ಇದೀಗ ಕಂಡು ...

ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಒಂದೂವರೆ ತಿಂಗಳ ಮಗು ಸಾವು..!, ದಿಢೀರ್‌ ಆಸ್ಪತ್ರೆಗೆ ದೌಡಾಯಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ

ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಒಂದೂವರೆ ತಿಂಗಳ ಮಗು ಸಾವು..!, ದಿಢೀರ್‌ ಆಸ್ಪತ್ರೆಗೆ ದೌಡಾಯಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ವಸಂತ ಬಂಗೇರ

ನ್ಯೂಸ್‌ ನಾಟೌಟ್‌: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಒಂದೂವರೆ ತಿಂಗಳ ಮಗು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ. ಮಗುವಿನ ಸಾವಿಗೆ ಆಸ್ಪತ್ರೆಯ ...

ಬೆಳ್ತಂಗಡಿ: ಸೌಜನ್ಯ ಬ್ಯಾನರ್‌ ಸೇರಿದಂತೆ ಅನಧಿಕೃತ ಬ್ಯಾನರ್‌ಗಳ ತೆರವಿಗೆ ಆಗ್ರಹ, ಏನಿದೆ ಪತ್ರದಲ್ಲಿ?

ಬೆಳ್ತಂಗಡಿ: ಸೌಜನ್ಯ ಬ್ಯಾನರ್‌ ಸೇರಿದಂತೆ ಅನಧಿಕೃತ ಬ್ಯಾನರ್‌ಗಳ ತೆರವಿಗೆ ಆಗ್ರಹ, ಏನಿದೆ ಪತ್ರದಲ್ಲಿ?

ನ್ಯೂಸ್ ನಾಟೌಟ್: ರಾಜ್ಯದಾದ್ಯಂತ ಸೌಜನ್ಯ ಅತ್ಯಾಚಾರ, ಹತ್ಯೆ ವಿಚಾರ ಹನ್ನೊಂದು ವರ್ಷಗಳ ಬಳಿಕ ಭಾರಿ ಸದ್ದಾಗುತ್ತಿದೆ. ಸೌಜನ್ಯಳಿಗೆ ನ್ಯಾಯ ಒದಗಿಸಬೇಕು ಅನ್ನುವ ಕೂಗು ಹಳ್ಳಿ -ಹಳ್ಳಿಯಿಂದಲೂ ಕೇಳಿ ...

ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸಂಪರ್ಕ ಸೇತುವೆ ಕುಸಿತ, ಸಂಕಷ್ಟಕ್ಕೆ ಸಿಲುಕಿದ 30ಕ್ಕೂ ಅಧಿಕ ಅರಣ್ಯವಾಸಿ ಮಲೆಕುಡಿಯ ಕುಟುಂಬ

ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸಂಪರ್ಕ ಸೇತುವೆ ಕುಸಿತ, ಸಂಕಷ್ಟಕ್ಕೆ ಸಿಲುಕಿದ 30ಕ್ಕೂ ಅಧಿಕ ಅರಣ್ಯವಾಸಿ ಮಲೆಕುಡಿಯ ಕುಟುಂಬ

ನ್ಯೂಸ್‌ ನಾಟೌಟ್‌: ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಬುಧವಾರ ಕುಸಿದಿದೆ. ಮೂವತ್ತಕ್ಕೂ ಅಧಿಕ ಅರಣ್ಯವಾಸಿ ಮಲೆಕುಡಿಯ ...

ಉಯ್ಯಾಲೆ ಆಡುತ್ತಿದ್ದ ಬಾಲಕನಿಗೆ ಕುತ್ತಿಗೆಗೆ ಹಗ್ಗ ಬಿಗಿದು ದಾರುಣ ಮೃತ್ಯು..? 8ನೇ ತರಗತಿಯ ವಿದ್ಯಾರ್ಥಿಯ ದುರಂತ ಅಂತ್ಯ

ಉಯ್ಯಾಲೆ ಆಡುತ್ತಿದ್ದ ಬಾಲಕನಿಗೆ ಕುತ್ತಿಗೆಗೆ ಹಗ್ಗ ಬಿಗಿದು ದಾರುಣ ಮೃತ್ಯು..? 8ನೇ ತರಗತಿಯ ವಿದ್ಯಾರ್ಥಿಯ ದುರಂತ ಅಂತ್ಯ

ನ್ಯೂಸ್‌ ನಾಟೌಟ್‌ : ಉಯ್ಯಾಲೆ ಆಡುತ್ತಿದ್ದಾಗ 8ನೇ ತರಗತಿಯ ಬಾಲಕನೋರ್ವ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಸಂಭವಿಸಿದೆ. ...

Page 3 of 8 1 2 3 4 8