ಮದುವೆ ವಯಸ್ಸಲ್ಲಿ ಮನೆ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಯುವತಿಯರು..! ಒಬ್ಬಳು ಸೈಕಾಲಜಿ ಪದವೀಧರೆ ಇನ್ನೊಬ್ಬಳು ಎಲ್.ಎಲ್.ಬಿ ಪದವೀಧರೆ..! ಈ ನಿರ್ಧಾರಕ್ಕೆ ಕಾರಣವೇನು..?
ನ್ಯೂಸ್ ನಾಟೌಟ್: ಇಬ್ಬರು ಜೈನ ಸಮುದಾಯದ ಯುವತಿಯರು ತಮ್ಮ ಮದುವೆ ವಯಸ್ಸಿನಲ್ಲಿ ಸನ್ಯಾಸತ್ವ ಪಡೆಯಲು ಮುಂದಾಗಿದ್ದಾರೆ. ದಾವಣಗೆರೆಯ 26 ವರ್ಷದ ಮಾನಸಿ ಕುಮಾರಿ ಹಾಗೂ ಬೆಳಗಾವಿ ಜಿಲ್ಲೆಯ ...