ಅಪ್ಪನ ಧ್ವನಿ ಕೇಳುತ್ತಿದ್ದಂತೆ ಬಿಕ್ಕಿ-ಬಿಕ್ಕಿ ಅತ್ತ ಡ್ರೋಣ್ ಪ್ರತಾಪ್..! ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕೋಡಿ,3 ವರ್ಷದಿಂದ ಮನೆಯವರಿಂದ ಪ್ರತಾಪ್ ದೂರವಾಗಿದ್ದೇಕೆ..?
ನ್ಯೂಸ್ ನಾಟೌಟ್: ಜೀವನದಲ್ಲಿ ಪ್ರತಿಯೊಬ್ಬರು ಕೂಡ ತಪ್ಪು ಮಾಡ್ತಾರೆ. ತಪ್ಪು ಮಾಡದೆ ಇರುವವನು ಮನುಷ್ಯನೇ ಅಲ್ಲ. ಆದರೆ ಮಾಡಿದ ತಪ್ಪನ್ನು ಮತ್ತೆ ಮಾಡಬಾರದು ಅಷ್ಟೆ. ಡ್ರೋಣ್ ಪ್ರತಾಪ್ ...