ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ವೃದ್ದೆ, 13 ಗಂಟೆ ನೀರಿನಲ್ಲಿದ್ದರೂ 78ರ ವೃದ್ದೆ ಬದುಕಿ ಬಂದಿದ್ದೇ ಪವಾಡ..!
ನ್ಯೂಸ್ ನಾಟೌಟ್ : ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ನೀರಿನ ರಭಸಕ್ಕೆ ವೃದ್ಧೆಯೊಬ್ಬರು ಕೊಚ್ಚಿ ಕೊಂಡು ಹೋಗಿದ್ದು ಪವಾಡ ಸದೃಶವಾಗಿ ಬದುಕುಳಿದ ಘಟನೆ ವರದಿಯಾಗಿದೆ.ಸತತ 13 ಗಂಟೆಗಳ ...