‘ಎಣ್ಣೆ ಪ್ರಿಯರ’ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ;ಬಾರ್ವೊಂದಕ್ಕೆ ಬಿತ್ತು ಬೀಗ…!,ಅಷ್ಟಕ್ಕೂ ಬೀಗ ಜಡಿಯಲು ಕಾರಣವೇನು?ಕುಡುಕರ ಸಂಖ್ಯೆಗೂ-ಬೀಗ ಜಡಿಯುವುದಕ್ಕೂ ಸಂಬಂಧ ಏನು?
ನ್ಯೂಸ್ ನಾಟೌಟ್ : ಕಾಲ ಬದಲಾಗುತ್ತಿದೆ.ಮನುಷ್ಯನ ಜೀವನ ಶೈಲಿಯೂ ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತಿದೆ.ಈಗಿನ ಜನರೇಶನ್ ಪಾರ್ಟಿ, ಪಬ್ ಮೊದಲಾದ ಸಂಸ್ಕೃತಿಗೆ ಮರುಳಾಗುತ್ತಿದೆ. ಹೀಗಾಗಿಯೇ ಡ್ರಿಂಕ್ಸ್ ಮಾಡುವವರ ಸಂಖ್ಯೆ ...