ಬಳ್ಪ:ಮಗುಮಲಗಿದೆ ಸ್ವಲ್ಪ ಮೆತ್ತಗೆ ಮಾತಾಡಿ ಎಂದಿದ್ದಕ್ಕೆ ವ್ಯಕ್ತಿಯಿಂದ ಹಲ್ಲೆ;ಮಗುವಿನ ತಂದೆಗೆ ಕತ್ತಿಯಿಂದ ಹಲ್ಲೆ ಮಾಡಿದ ಆ ವ್ಯಕ್ತಿ ಯಾರು?
ನ್ಯೂಸ್ ನಾಟೌಟ್ : ಚಿಕ್ಕ ಮಗು ಮನೆಯೊಳಗಿದ್ದರೆ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳೋದು ಸಾಮಾನ್ಯ.ಅದು ಮನೆಯವರಿಗಿರಲಿ, ಹೊರಗಡೆಯವರು ಮನೆಗೆ ಕಡೆ ಬಂದಾಗಲೋ ಈ ಮಾತನ್ನು ...