ಮಂಗಳೂರು: ಬಜರಂಗದಳ ಕಾರ್ಯಕರ್ತನನ್ನು ವಿವಾಹವಾದ ಮುಸ್ಲಿಂ ಯುವತಿ..!ಸುರತ್ಕಲ್ ನಲ್ಲೊಂದು ಹಿಂದೂ-ಮುಸ್ಲಿಂ ಲವ್ ಕಹಾನಿ..!
ನ್ಯೂಸ್ ನಾಟೌಟ್ : ಲವ್ ಜಿಹಾದ್ (Love Jihad) ವಿರುದ್ಧ ಧ್ವನಿಯೆತ್ತುವ ಬಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ಜರುಗಿದ್ದು, ಮುಸ್ಲಿಂ ಯುವತಿ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿರುವ ಘಟನೆ ಮಂಗಳೂರು ...