ತಾಯಿಯೇ 4 ವರ್ಷದ ಮಗುವಿನ ಉಸಿರು ನಿಲ್ಲಿಸಿದ ಪ್ರಕರಣ;ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು,ಬ್ಯಾಗ್‌ನಲ್ಲಿದ್ದ ಪತ್ರಗಳು ವಶಕ್ಕೆ..!
ನ್ಯೂಸ್ ನಾಟೌಟ್: ತನ್ನ ನಾಲ್ಕು ವರ್ಷದ ಮಗುವನ್ನು ಮುಗಿಸಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ...