Tag: #ayodhye

ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ದಂಡ ಪ್ರಕರಣ,ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹೇಳಿದ್ದೇನು?

ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ದಂಡ ಪ್ರಕರಣ,ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹೇಳಿದ್ದೇನು?

ನ್ಯೂಸ್ ನಾಟೌಟ್‌ : ಚಿಕ್ಕಮಗಳೂರು  ಜಿಲ್ಲೆಯ ಕ್ರೈಸ್ತ ಶಾಲೆಯೊಂದರಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಯ (Pran Prathistha ceremony) ದಿನ ಗೈರಾದ್ರೆ 1 ...

ವೈರಲ್ ಆಗುತ್ತಿರುವ ರಾಮ ಲಲ್ಲಾ ಮೂರ್ತಿ ನಿಜವಾದುದಲ್ಲ..! ತನಿಖೆಗೆ ಆಗ್ರಹಿಸಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ..!ಹಾಗಾದರೆ ವೈರಲ್ ಆಗುತ್ತಿರುವ ಆ ಫೋಟೊ ಯಾವುದು?

ವೈರಲ್ ಆಗುತ್ತಿರುವ ರಾಮ ಲಲ್ಲಾ ಮೂರ್ತಿ ನಿಜವಾದುದಲ್ಲ..! ತನಿಖೆಗೆ ಆಗ್ರಹಿಸಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ..!ಹಾಗಾದರೆ ವೈರಲ್ ಆಗುತ್ತಿರುವ ಆ ಫೋಟೊ ಯಾವುದು?

ನ್ಯೂಸ್‌ ನಾಟೌಟ್ :ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದ ಹಾಗೆ ಬಾಲರಾಮನ ವಿಗ್ರಹದ ಕುರಿತು ಭಾರಿ ಚರ್ಚೆಗಳು ನಡಿತಿವೆ. ಶುಕ್ರವಾರ (ಜನವರಿ 19) ಬಾಲರಾಮನ ವಿಗ್ರಹದ ಫೋಟೋ ...

ಸುಳ್ಯ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ;ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತ ಸುಳ್ಯದ ಗಣಪತಿ ಭಟ್‌ ..!

ಸುಳ್ಯ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ;ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತ ಸುಳ್ಯದ ಗಣಪತಿ ಭಟ್‌ ..!

ನ್ಯೂಸ್‌ ನಾಟೌಟ್‌ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ತೆರೆಮರೆಯಲ್ಲಿದ್ದ ಹಲವು ಪ್ರತಿಭೆಗಳು ಇದೀಗ ಹೊರ ಜಗತ್ತಿಗೆ ಬಂದು ಗುರುತಿಸಿಕೊಳ್ಳುತ್ತಿದ್ದಾರೆ.ಇದೀಗ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ayodhya ...

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಲೇವಡಿ ಮಾಡಿದ ಬಿಹಾರದ ಮಾಜಿ ಸಂಸದ..!ಕುಸಿದು ಬಿದ್ದ ವೇದಿಕೆ, ಮಾಜಿ ಸಂಸದನಿಗೆ ಗಾಯ..!ಏನಿದು ಘಟನೆ? ವಿಡಿಯೋ ವೈರಲ್…

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಲೇವಡಿ ಮಾಡಿದ ಬಿಹಾರದ ಮಾಜಿ ಸಂಸದ..!ಕುಸಿದು ಬಿದ್ದ ವೇದಿಕೆ, ಮಾಜಿ ಸಂಸದನಿಗೆ ಗಾಯ..!ಏನಿದು ಘಟನೆ? ವಿಡಿಯೋ ವೈರಲ್…

ನ್ಯೂಸ್ ನಾಟೌಟ್‌: ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ.ಕೊಟ್ಯಂತರ ರಾಮ ಭಕ್ತರ ಕನಸು ಈಡೇರಿದೆ.ಇದಕ್ಕಾಗಿ ಸಕಲ ಸಿದ್ಧತೆಗಳು ನಡಿತಿದ್ದು,ಆ ಒಂದು ಅದ್ಭುತ ಕ್ಷಣಕ್ಕಾಗಿ ಎಲ್ಲರೂ ಕಾತುರರಾಗಿದ್ದಾರೆ.ಇದರ ...

ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ರೂ. ದೇಣಿಗೆ ನೀಡಿದ ನಟ ಪ್ರಭಾಸ್..!,ಊಟದ ಎಲ್ಲಾ ಖರ್ಚನ್ನು ಭರಿಸಲಿದ್ದಾರೆ ಯಂಗ್ ರೆಬೆಲ್ ಸ್ಟಾರ್‌..!

ಅಯೋಧ್ಯೆ ರಾಮಮಂದಿರಕ್ಕೆ 50 ಕೋಟಿ ರೂ. ದೇಣಿಗೆ ನೀಡಿದ ನಟ ಪ್ರಭಾಸ್..!,ಊಟದ ಎಲ್ಲಾ ಖರ್ಚನ್ನು ಭರಿಸಲಿದ್ದಾರೆ ಯಂಗ್ ರೆಬೆಲ್ ಸ್ಟಾರ್‌..!

ನ್ಯೂಸ್ ನಾಟೌಟ್‌ : ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಅದ್ದೂರಿಯಾಗಿ ನಡೆಯಲಿದೆ. ...

ಮಡಿಕೇರಿ: ರೂಬಿಕ್ಸ್ ಕ್ಯೂಬ್‍ನಲ್ಲಿ ಶ್ರೀರಾಮನ ಚಿತ್ರ ಅರಳಿಸಿದ ಬಾಲಕ..!..!ಭಾರಿ ಮೆಚ್ಚುಗೆಗೆ ಪಾತ್ರವಾದ 12ರ ಈ ಬಾಲಕ ಯಾರು ಗೊತ್ತಾ?

ಮಡಿಕೇರಿ: ರೂಬಿಕ್ಸ್ ಕ್ಯೂಬ್‍ನಲ್ಲಿ ಶ್ರೀರಾಮನ ಚಿತ್ರ ಅರಳಿಸಿದ ಬಾಲಕ..!..!ಭಾರಿ ಮೆಚ್ಚುಗೆಗೆ ಪಾತ್ರವಾದ 12ರ ಈ ಬಾಲಕ ಯಾರು ಗೊತ್ತಾ?

ನ್ಯೂಸ್‌ ನಾಟೌಟ್‌ : ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆ ದೇಶಾದ್ಯಂತ ರಾಮನ ಭಕ್ತರು ವಿಶೇಷ ಆಚರಣೆಗಳನ್ನು ಆರಂಭಿಸಿದ್ದಾರೆ.ಈ ಸುಂದರ ಕ್ಷಣಕ್ಕಾಗಿ ಇಡೀ ವಿಶ್ವದಲ್ಲಿರುವ ಹಿಂದೂಗಳು ...

ಅಯೋಧ್ಯೆ ಮೇಲೆ ಉಗ್ರರ ಕಣ್ಣು?ಮೂವರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ,ಪೊಲೀಸರು ಹೇಳಿದ್ದೇನು?

ಅಯೋಧ್ಯೆ ಮೇಲೆ ಉಗ್ರರ ಕಣ್ಣು?ಮೂವರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ,ಪೊಲೀಸರು ಹೇಳಿದ್ದೇನು?

ನ್ಯೂಸ್‌ ನಾಟೌಟ್ : ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇಡೀ ದೇಶವೇ ಈ ಒಂದು ಕ್ಷಣಕ್ಕಾಗಿ ಕಾಯುತ್ತಿದ್ದರೆ ಈ ನಡುವಲ್ಲೇ ಭಯೋತ್ಪಾದಕ ನಿಗ್ರಹ ...

ರಾಮಮಂದಿರಕ್ಕೆ ಬಂದ ದೇಣಿಗೆ ಎಷ್ಟು ಕೋಟಿ ಗೊತ್ತಾ..? ಇಲ್ಲಿದೆ ಅಯೋಧ್ಯಾ ರಾಮನ ಬ್ಯಾಂಕ್ ಖಾತೆಯ ವಿವರ

ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ; ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ನ್ಯೂಸ್‌ ನಾಟೌಟ್ :  ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಸಂದರ್ಭದಲ್ಲಿ ರಜೆ ಘೋಷಿಸಬೇಕೆನ್ನುವ ಒತ್ತಾಯಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಇದೀಗ ಎಲ್ಲಾ ಕೇಂದ್ರ ಸರ್ಕಾರಿ ...

ಏನಿದು ಆಶ್ಚರ್ಯ..!ನೇಪಾಳದ ಅಂಚೆಚೀಟಿಯಲ್ಲಿ 2024ನ್ನೂ ,ಶ್ರೀರಾಮನನ್ನೂ ಜೋಡಿಸಿದ ಫೋಟೋ..!ರಾಮ ಮಂದಿರ ನಿರ್ಮಾಣದ ಸಮಯವನ್ನು 57 ವರ್ಷದ ಹಿಂದೆಯೇ ಈ ಅಂಚೆ ಚೀಟಿ ಹೇಳಿತ್ತೆ?

ಏನಿದು ಆಶ್ಚರ್ಯ..!ನೇಪಾಳದ ಅಂಚೆಚೀಟಿಯಲ್ಲಿ 2024ನ್ನೂ ,ಶ್ರೀರಾಮನನ್ನೂ ಜೋಡಿಸಿದ ಫೋಟೋ..!ರಾಮ ಮಂದಿರ ನಿರ್ಮಾಣದ ಸಮಯವನ್ನು 57 ವರ್ಷದ ಹಿಂದೆಯೇ ಈ ಅಂಚೆ ಚೀಟಿ ಹೇಳಿತ್ತೆ?

ನ್ಯೂಸ್ ನಾಟೌಟ್‌: ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು.ಇದೀಗ ನನಸು ಆಗುತ್ತಿದೆ. ಇದಕ್ಕಾಗಿ ಅದೆಷ್ಟೋ ರಾಮ ಭಕ್ತರ ಶ್ರಮವೂ ಇದೆ.ರಾಮ ಮಂದಿರ ನಿರ್ಮಾಣವಾಗಲೇ ಬೇಕೆಂದು ದೇವರಿಗೆ ...

ರಾಮಮಂದಿರಕ್ಕೆ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿ ಆಯ್ಕೆ; ಯೋಗಿರಾಜ್‌ ತಂಡದಲ್ಲಿ ಗುರುತಿಸಿಕೊಂಡ ಕರಾವಳಿಯ ಚಿದಾನಂದ ಆಚಾರ್ಯ..!ಯಾರಿವರು?

ರಾಮಮಂದಿರಕ್ಕೆ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿ ಆಯ್ಕೆ; ಯೋಗಿರಾಜ್‌ ತಂಡದಲ್ಲಿ ಗುರುತಿಸಿಕೊಂಡ ಕರಾವಳಿಯ ಚಿದಾನಂದ ಆಚಾರ್ಯ..!ಯಾರಿವರು?

ನ್ಯೂಸ್ ನಾಟೌಟ್‌ :ಇಡೀ ವಿಶ್ವದ ದೃಷ್ಟಿಯೇ ಭಾರತದತ್ತ ನೆಟ್ಟಿದೆ.ಕೊಟ್ಯಂತರ ರಾಮಭಕ್ತರ ಕನಸು ನನಸಾಗುತ್ತಿದ್ದು ಆ ಸಂಭ್ರಮದ ದಿನಕ್ಕಾಗಿ ಕಾಯುತ್ತಿದೆ.ಈ ಮಧ್ಯೆ ಕನ್ನಡಿಗರು ಖುಷಿ ಪಡೋ ವಿಚಾರವೊಂದಿದ್ದು,ಭವ್ಯ ಶ್ರೀರಾಮ ...

Page 3 of 5 1 2 3 4 5