ಎಲ್ಲರಂತೆ ನಾವಲ್ಲ,ನಮ್ಮಂತೆ ಯಾರಿಲ್ಲ..ಆದರೂ ನಿಮ್ಮೊಳಗೆ ನಾವು:ವಿಶ್ವ ಆಟಿಸಂ ದಿನದ ಶುಭಾಶಯಗಳು
ಆಟಿಸಂ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಸಂಕೀರ್ಣ ಸಮಸ್ಯೆ. ಹೆಚ್ಚಾಗಿ ಮಕ್ಕಳ ಶೈಕ್ಷಣಿಕ ಅವಧಿಯ ಆರಂಭದಲ್ಲಿ ಅಂದರೆ,ಸರಿಸುಮಾರು 3ನೇ ವರ್ಷದಿಂದ ಗುರುತಿಸಲ್ಪಡುತ್ತದೆ. 2ನೇ ...