ಅನಾರೋಗ್ಯದಿಂದ ಸೊಸೆ ದಿಢೀರ್ ಸಾವು,ಶಾಕ್‌ಗೊಳಗಾದ ಅತ್ತೆ ಹೃದಯಾಘಾತಗೊಂಡು ನಿಧನ..ಏನಿದು ಹೃದಯ ವಿದ್ರಾವಕ ಘಟನೆ?
ನ್ಯೂಸ್ ನಾಟೌಟ್:ಅತ್ತೆ-ಸೊಸೆ ಅಂದ್ರೆ ಹಾವು-ಮುಂಗುಸಿ ಥರ ಇರೋದೇ ಜಾಸ್ತಿ.ಸೊಸೆ ಮಾಡಿದ ಕೆಲಸ ಅತ್ತೆಗೆ ಆಗಲ್ಲ. ಅತ್ತೆ ಮಾಡಿದ ಕೆಲಸ ಸೊಸೆಗೆ ಇಷ್ಟವಾಗುವುದಿಲ್ಲ.ಹೀಗೆ ಏನಾದರೊಂದು ವಿಷಯವನ್ನು ಕೆಣಕಿ ಮನೆಯೊಳಗೆ ...