Tag: #attendence

ಈ ವಿಶ್ವವಿದ್ಯಾಲಯದಲ್ಲಿ ಮುಟ್ಟಿನ ಸಮಯದಲ್ಲೂ ರಜೆ ಸಿಗುತ್ತೆ,ದೇಶದಲ್ಲೇ ಮೊದಲ ಬಾರಿಗೆ ರಜೆ ಘೋಷಿಸಿದ ಕೇರಳ ಶಿಕ್ಷಣ ಇಲಾಖೆ

ಈ ವಿಶ್ವವಿದ್ಯಾಲಯದಲ್ಲಿ ಮುಟ್ಟಿನ ಸಮಯದಲ್ಲೂ ರಜೆ ಸಿಗುತ್ತೆ,ದೇಶದಲ್ಲೇ ಮೊದಲ ಬಾರಿಗೆ ರಜೆ ಘೋಷಿಸಿದ ಕೇರಳ ಶಿಕ್ಷಣ ಇಲಾಖೆ

ನ್ಯೂಸ್ ನಾಟೌಟ್ : ಮುಟ್ಟಾದ ಸಮಯದಲ್ಲಿ ಕೆಲವು ಹೆಣ್ಮಕ್ಕಳು,ಮಹಿಳೆಯರು ಪಡುವ ಕಷ್ಟ ಅಷ್ಟಿಷ್ಟಲ್ಲ.ಹೊಟ್ಟೆನೋವು,ಸೊಂಟನೋವು,ಬೆನ್ನು ನೋವು,ತಲೆನೋವು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹೀಗಿದ್ದರೂ ಅವರು ಕಾಲೇಜ್, ಆಫೀಸ್ ಗಳಿಗೆ ...