Tag: #ATM

ಬೆಳ್ತಂಗಡಿ:ಎಟಿಎಂಗೆ ಸಹಾಯ ಮಾಡಲು ಬಂದವನಿಂದಲೇ 1 ಲಕ್ಷ ರೂ. ವಂಚನೆ..!,ವ್ಯಕ್ತಿ ಹೇಳಿದಷ್ಟು ಹಣ ಕೊಟ್ಟು ಕಾರ್ಡ್‌ ಬದಲಿಸಿದ ಅಪರಿಚಿತ..!ಏನಿದು ಘಟನೆ?

ಬೆಳ್ತಂಗಡಿ:ಎಟಿಎಂಗೆ ಸಹಾಯ ಮಾಡಲು ಬಂದವನಿಂದಲೇ 1 ಲಕ್ಷ ರೂ. ವಂಚನೆ..!,ವ್ಯಕ್ತಿ ಹೇಳಿದಷ್ಟು ಹಣ ಕೊಟ್ಟು ಕಾರ್ಡ್‌ ಬದಲಿಸಿದ ಅಪರಿಚಿತ..!ಏನಿದು ಘಟನೆ?

ನ್ಯೂಸ್‌ ನಾಟೌಟ್‌:ಕೆಲವರಿಗೆ ಎಟಿಎಂ ಹೋಗೋ ಹೊತ್ತಿಗೆ ಪಕ್ಕದಲ್ಲೇ ಇರುವ ವ್ಯಕ್ತಿಗಳ ಜತೆ ಸಹಾಯ ಕೇಳುವ ಕ್ರಮವಿದೆ.ಕೆಲವೊಮ್ಮೆ ನಮ್ಮೊಳಗಿರುವ ವ್ಯಕ್ತಿಗಳೇ ನಮಗೆ ವಂಚನೆ ಮಾಡುತ್ತಾರೆಂದರೆ ಇನ್ನು ಗೊತ್ತು ಗುರಿಯಿಲ್ಲದ ...

ಕೊಕ್ಕಡ: ಒಟಿಪಿ ಪಡೆದು ಖಾತೆಯಿಂದ 1.46 ಲಕ್ಷ ರೂ. ವಂಚನೆ..!, ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ವ್ಯವಹರಿಸಿದ ಅಪರಿಚಿತ ವ್ಯಕ್ತಿ ಯಾರು?

ಕೊಕ್ಕಡ: ಒಟಿಪಿ ಪಡೆದು ಖಾತೆಯಿಂದ 1.46 ಲಕ್ಷ ರೂ. ವಂಚನೆ..!, ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ವ್ಯವಹರಿಸಿದ ಅಪರಿಚಿತ ವ್ಯಕ್ತಿ ಯಾರು?

ನ್ಯೂಸ್ ನಾಟೌಟ್ : ಎಟಿಎಮ್ , ಪಾಸ್‌ವರ್ಡ್,ಗೂಗಲ್ ಪೇ ಮುಂತಾದ ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಆಗಾಗ ಸಂದೇಶಗಳನ್ನು ನೀವು ನೋಡಿರುತ್ತೀರಿ.ಹೀಗಾಗಿ ಅಪ್ಪಿ ತಪ್ಪಿಯೂ ಕೂಡ ...

ಖಾತೆಯಲ್ಲಿ ಹಣವಿಲ್ಲದಿದ್ದರೂ ಎಟಿಎಮ್ ನಲ್ಲಿ ಬಂತು ಕಂತೆ ಕಂತೆ ನೋಟು ..!,ಮಧ್ಯರಾತ್ರಿ ಎಟಿಎಮ್‌ನೆದುರು ಮುಗಿಬಿದ್ದ ಗ್ರಾಹಕರು..!ಮುಂದೇನಾಯ್ತು?

ಖಾತೆಯಲ್ಲಿ ಹಣವಿಲ್ಲದಿದ್ದರೂ ಎಟಿಎಮ್ ನಲ್ಲಿ ಬಂತು ಕಂತೆ ಕಂತೆ ನೋಟು ..!,ಮಧ್ಯರಾತ್ರಿ ಎಟಿಎಮ್‌ನೆದುರು ಮುಗಿಬಿದ್ದ ಗ್ರಾಹಕರು..!ಮುಂದೇನಾಯ್ತು?

ನ್ಯೂಸ್ ನಾಟೌಟ್ : ನಮಗಿಷ್ಟವಾದ ವಸ್ತುಗಳನ್ನು ಖರೀದಿಸಲು ಹಾಗೂ ನಾವಿಷ್ಟಪಟ್ಟಿರೋದನ್ನು ತಿನ್ನೋದಕ್ಕೆ , ನಮ್ಮ ಕನಸುಗಳನ್ನು ಈಡೇರಿಸಲು ಹಣದ ಅವಶ್ಯಕತೆ ತುಂಬಾನೇ ಇದೆ.ಆದರೆ ಖಾತೆಯಲ್ಲಿ ಹಣವಿಲ್ಲವೆಂದ್ರೆ ಏನೋ ...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಸಂಪಾಜೆ: ಲಕ್ಷಾಂತರ ರೂ. ಹಣ ಸಾಗಿಸುತ್ತಿದ್ದ ವಾಹನ ವಶಕ್ಕೆ, ಚುನಾವಣಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ

ನ್ಯೂಸ್ ನಾಟೌಟ್: ಎಟಿಎಂ ವಾಹನವೊಂದನ್ನು ತಡೆದಿರುವ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ...

ದೇಶದಲ್ಲಿಯೇ ಮೊದಲನೇ ಬಾರಿ ಎಟಿಎಂ ಬಿರಿಯಾನಿ!ಏನಿದರ ಸ್ಪೆಶಲ್?

ದೇಶದಲ್ಲಿಯೇ ಮೊದಲನೇ ಬಾರಿ ಎಟಿಎಂ ಬಿರಿಯಾನಿ!ಏನಿದರ ಸ್ಪೆಶಲ್?

ನ್ಯೂಸ್ ನಾಟೌಟ್ : ಎಟಿಎಂ ಅಂದಾಗ ಸಾಮಾನ್ಯವಾಗಿ ಹಣ ನೆನಪಾಗುತ್ತೆ.ಇನ್ಮುಂದೆ ಎಟಿಎಂ ಎಂದಾಗ ಬಾಯಲ್ಲಿ ನೀರೂರುವುದು ಗ್ಯಾರಂಟಿ.. ಅರೇ ಇದೇನಿದು? ಎಟಿಎಂಗೂ ಈ ಬಾಯಿಗೂ ಏನ್ರಿ ಕನೆಕ್ಷನ್ ...

ATM ನಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ ,ಇಲ್ಲಿದೆ ಸುಲಭ ವಿಧಾನ

ATM ನಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ ,ಇಲ್ಲಿದೆ ಸುಲಭ ವಿಧಾನ

ನ್ಯೂಸ್ ನಾಟೌಟ್ : ಹಣವನ್ನು ಡ್ರಾ ಮಾಡಬೇಕಾದರೆ ತಕ್ಷಣ ನೆನಪಿಗೆ ಬರುವುದು ATM . ಅದರಲ್ಲೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಇದ್ದರೆ ಮಾತ್ರ ಹಣವನ್ನು ಡ್ರಾ ...