ಇನ್ನು ಮುಂದೆ ಕೇರಳದ ಈ ಶಾಲೆಯಲ್ಲಿ ‘ಸರ್’ ‘ಮೇಡಂ’ ಸಂಬೋಧನೆ ಇಲ್ಲ!
ತಿರುವನಂತಪುರ: ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸಲು ಕೇರಳದ ಶಾಲೆಯೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ' ಬದಲು 'ಶಿಕ್ಷಕ' ...