ಅಬ್ಬಬ್ಬಾ..! ಬೂದು ಕುಂಬಳಕಾಯಿಂದ ಇಷ್ಟೊಂದು ಆರೋಗ್ಯ ಲಾಭಗಳಿವೆಯಾ?ಆಹಾರದಲ್ಲಿ ಈ ತರಕಾರಿಯನ್ನು ಯಾಕೆ ಉಪಯೋಗಿಸಿಕೊಳ್ಳಬೇಕು? ಇಲ್ಲಿದೆ ವರದಿ…
ನ್ಯೂಸ್ ನಾಟೌಟ್ : ಬೂದು ಕುಂಬಳಕಾಯಿ ಅಂದ್ರೆ ಸಾಕು. ತಕ್ಷಣ ನೆನಪಾಗುವುದು ಮಾಟ, ಮಂತ್ರ, ದೃಷ್ಟಿ ತಗೆಯುವಿಕೆ ಮುಂತಾದ ಮೂಢನಂಬಿಕೆ. ಯಾಕೆಂದರೆ ಇದನ್ನು ಹೆಚ್ಚಾಗಿ ಇಂಥಾ ಪದ್ಧತಿಗಳಿಗೇ ...