Tag: Arun puttila

ಜೂನ್‌ 16 ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ, ಚಕ್ರವರ್ತಿ ಸೂಲಿಬೆಲೆ, ಅರುಣ್ ಪುತ್ತಿಲ ಭಾಗಿ, ಲವ್ ಜಿಹಾದ್ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ

ಜೂನ್‌ 16 ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ, ಚಕ್ರವರ್ತಿ ಸೂಲಿಬೆಲೆ, ಅರುಣ್ ಪುತ್ತಿಲ ಭಾಗಿ, ಲವ್ ಜಿಹಾದ್ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ

ನ್ಯೂಸ್ ನಾಟೌಟ್: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಜೂನ್‌ 16 ರಿಂದ ಗೋವಾದ ಶ್ರೀರಾಮನಾಥ ದೇವಸ್ಥಾನದಲ್ಲಿ 11 ನೇ ಅಖಿಲ ...

ಉಳ್ಳಾಲ ನೈತಿಕ ಪೊಲೀಸ್‌ ಗಿರಿ ಪ್ರಕರಣ: ಉಳ್ಳಾಲ ಠಾಣೆಗೆ ಅರುಣ್ ಪುತ್ತಿಲ ಭೇಟಿ

ಉಳ್ಳಾಲ ನೈತಿಕ ಪೊಲೀಸ್‌ ಗಿರಿ ಪ್ರಕರಣ: ಉಳ್ಳಾಲ ಠಾಣೆಗೆ ಅರುಣ್ ಪುತ್ತಿಲ ಭೇಟಿ

ನ್ಯೂಸ್‌ ನಾಟೌಟ್‌ : ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಳ್ಳಾಲ ಠಾಣೆಗೆ ಭೇಟಿ ನೀಡಿ ...

ಕಾರ್ಯಕರ್ತನ ಕುಟುಂಬಕ್ಕೆ ನೆರವಾದ ಹಿಂದೂ ಟೂರಿಸ್ಟ್ ಅಸೋಸಿಯೇಶನ್

ಕಾರ್ಯಕರ್ತನ ಕುಟುಂಬಕ್ಕೆ ನೆರವಾದ ಹಿಂದೂ ಟೂರಿಸ್ಟ್ ಅಸೋಸಿಯೇಶನ್

ನ್ಯೂಸ್‌ ನಾಟೌಟ್‌: ಮೇ 14ರಂದು ನಿಧನರಾಗಿದ್ದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಕ್ರಿಯ ಕಾರ್ಯಕರ್ತ ನಿತಿನ್ ಪೂಜಾರಿ ಸರಪಾಡಿ ಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಅಸೋಸಿಯೇಶನ್‌ ಚಾಲಕ ...

ಪುತ್ತೂರು: ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರನ್ನು ಸಂಜೆಯೊಳಗೆ ಅಮಾನತುಗೊಳಿಸುವಂತೆ ಹಿಂದೂ ಮುಖಂಡ ಅರುಣ್‌ ಪುತ್ತಿಲ ಆಗ್ರಹ

ಪುತ್ತೂರು: ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರನ್ನು ಸಂಜೆಯೊಳಗೆ ಅಮಾನತುಗೊಳಿಸುವಂತೆ ಹಿಂದೂ ಮುಖಂಡ ಅರುಣ್‌ ಪುತ್ತಿಲ ಆಗ್ರಹ

ನ್ಯೂಸ್‌ ನಾಟೌಟ್‌: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರ ಅಮಾನುಷ ಕೃತ್ಯ ಖಂಡನೀಯ. ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಪೊಲೀಸ್‌ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ ಅವರ ವಿರುದ್ಧ ...

ಪುತ್ತೂರು: ಅರುಣ್‌ ಪುತ್ತಿಲ ವಿರುದ್ಧ ಬೆಟ್ಟಿಂಗ್‌ ಕಟ್ಟಿ ಕೋಟ್ಯಂತರ ರೂಪಾಯಿ ಕಳೆದುಕೊಂಡ ಬಿಜೆಪಿ ಫ್ಯಾನ್ಸ್‌…!

ಪುತ್ತೂರು: ಅರುಣ್‌ ಪುತ್ತಿಲ ವಿರುದ್ಧ ಬೆಟ್ಟಿಂಗ್‌ ಕಟ್ಟಿ ಕೋಟ್ಯಂತರ ರೂಪಾಯಿ ಕಳೆದುಕೊಂಡ ಬಿಜೆಪಿ ಫ್ಯಾನ್ಸ್‌…!

ನ್ಯೂಸ್‌ ನಾಟೌಟ್‌: ರಾಜ್ಯ ವಿಧಾನ ಸಭೆ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ. ಆದರೆ ಪುತ್ತೂರಿನಲ್ಲಿ ಮಾತ್ರ ಫಲಿತಾಂಶ ಲೆಕ್ಕಾಚಾರದ ಕಾವು ಇನ್ನೂ ಆರಿಲ್ಲ. ಇದಕ್ಕೆ ಕಾರಣ ಚುನಾವಣೆ ...

ಕುತೂಹಲದತ್ತ ಸಾಗಿದ ಪುತ್ತೂರು ಕ್ಷೇತ್ರದ ಫಲಿತಾಂಶ..!

ಕುತೂಹಲದತ್ತ ಸಾಗಿದ ಪುತ್ತೂರು ಕ್ಷೇತ್ರದ ಫಲಿತಾಂಶ..!

ಮುನ್ನಡೆ ಕಾಯ್ದುಕೊಂಡ ಅರುಣ್‌ ಪುತ್ತಿಲ ನ್ಯೂಸ್‌ ನಾಟೌಟ್‌: ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಿತಾಂಶ ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲ ಮೂಡಿಸುತ್ತಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ ...

ಪುತ್ತೂರು: ಅರುಣ್‌ ಪುತ್ತಿಲ ಕಚೇರಿಗೆ ನೀತಿಸಂಹಿತೆ ತಂಡ ಭೇಟಿ, ಪರಿಶೀಲನೆ

ಪುತ್ತೂರು: ಅರುಣ್‌ ಪುತ್ತಿಲ ಕಚೇರಿಗೆ ನೀತಿಸಂಹಿತೆ ತಂಡ ಭೇಟಿ, ಪರಿಶೀಲನೆ

ಪುತ್ತೂರು ನ್ಯೂಸ್ ನಾಟೌಟ್‌: ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರು ಚುನಾವಣಾ ಪ್ರಚಾರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ಪುತ್ತೂರು ವಿಧಾನ ಸಭಾ ...