Tag: #arecanut

ಸುಬ್ರಹ್ಮಣ್ಯ: ಅಡಿಕೆ ಎಲೆಚುಕ್ಕಿ ರೋಗಕ್ಕೆ ಔಷಧ, ಇಲ್ಲಿದೆ ಮಹತ್ವದ ಮಾಹಿತಿ

ಸುಬ್ರಹ್ಮಣ್ಯ: ಅಡಿಕೆ ಎಲೆಚುಕ್ಕಿ ರೋಗಕ್ಕೆ ಔಷಧ, ಇಲ್ಲಿದೆ ಮಹತ್ವದ ಮಾಹಿತಿ

ನ್ಯೂಸ್‌ ನಾಟೌಟ್‌ : ದಕ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳಲ್ಲೊಂದಾದ ಅಡಿಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗದಿಂದಾಗಿ ರೈತರು ಕಂಗಾಲಾಗಿದ್ದಾರೆ.ಅದರಲ್ಲೂ ಸುಳ್ಯ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದ್ದು,ಅಡಿಕೆ ...

850 ಅಡಿಕೆ ಮರ ಕಡಿದಿದ್ದಾನೆನ್ನುವ ಕೇಸ್‌ಗೆ ಬಿಗ್ ಟ್ವಿಸ್ಟ್ ..!ಮಗಳನ್ನ ನಿನಗೆ ಮದುವೆ ಮಾಡ್ತೀವಿ ಎಂದು ಯುವಕನಿಂದ 25 ಲಕ್ಷ ರೂ. ದೋಚಿತ್ತು ಕುಟುಂಬ..!ಏನಿದು ಪ್ರಕರಣ?

850 ಅಡಿಕೆ ಮರ ಕಡಿದಿದ್ದಾನೆನ್ನುವ ಕೇಸ್‌ಗೆ ಬಿಗ್ ಟ್ವಿಸ್ಟ್ ..!ಮಗಳನ್ನ ನಿನಗೆ ಮದುವೆ ಮಾಡ್ತೀವಿ ಎಂದು ಯುವಕನಿಂದ 25 ಲಕ್ಷ ರೂ. ದೋಚಿತ್ತು ಕುಟುಂಬ..!ಏನಿದು ಪ್ರಕರಣ?

ನ್ಯೂಸ್‌ ನಾಟೌಟ್‌: ಮಗಳನ್ನು ಮದುವೆ ಮಾಡಿಕೊಡುವುದಾಗಿ 25 ಲಕ್ಷ ರೂ. ಹಣ ಪಡೆದು ವಂಚಿಸಿದ (Cheated)  ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ...

ಕಾಕತಾಳೀಯವಾದರೂ ನಿಜ, ಹರಕೆ ಹೊತ್ತ ಕ್ಷಣದಲ್ಲೇ ಸಿಕ್ಕಿಬಿದ್ದ ಅಡಿಕೆ ಕಳ್ಳ..!

ಮಂಗಳೂರು: ₹500ರ ಗಡಿಯತ್ತ ಕೆ.ಜಿ. ಅಡಿಕೆ ಬೆಲೆ, ಅಡಿಕೆ ಬೆಳೆಗಾರನ ಮುಖದಲ್ಲಿ ನಗುವೋ ನಗು..!

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ 3 ತಿಂಗಳಿನಿಂದ ಏರುಗತಿಯಲ್ಲಿ ...

ಅಡಿಕೆ ಬೆಳೆಗಾರರೇ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?ಅಡಿಕೆ ಮರವೇರಲು ಬಂದಿದೆ ‘ಟ್ರೀ ಸ್ಕೂಟರ್’

ಅಡಿಕೆ ಬೆಳೆಗಾರರೇ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?ಅಡಿಕೆ ಮರವೇರಲು ಬಂದಿದೆ ‘ಟ್ರೀ ಸ್ಕೂಟರ್’

ನ್ಯೂಸ್ ನಾಟೌಟ್ : ಕರಾವಳಿ ಭಾಗದ ಪ್ರಮುಖ ಕೃಷಿಯಲ್ಲಿ ಅಡಿಕೆ ಕೃಷಿ ಕೂಡ ಒಂದು. ಆದರೆ ಇದರ ನಿರ್ವಹಣೆ ಬಹಳ ಕಷ್ಟ ಅನ್ನುವುದು ಕೆಲವರ ಅಭಿಪ್ರಾಯ.ಕಾಲ ಕಾಲಕ್ಕೆ ...

ಸುಳ್ಯದ ಅಜ್ಜಾವರದಲ್ಲಿ ಸೋಗೆ ರಹಸ್ಯ, ಪ್ರಕೃತಿ ವಿಸ್ಮಯ ಕಂಡು ಬೆರಗಾದ ಜನ..!

ಸುಳ್ಯದ ಅಜ್ಜಾವರದಲ್ಲಿ ಸೋಗೆ ರಹಸ್ಯ, ಪ್ರಕೃತಿ ವಿಸ್ಮಯ ಕಂಡು ಬೆರಗಾದ ಜನ..!

ನ್ಯೂಸ್ ನಾಟೌಟ್: ಪ್ರಕೃತಿ ತನ್ನೊಡಲೊಳಗೆ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟಿದೆ. ಮನುಷ್ಯ ಅರ್ಥ ಮಾಡಿಕೊಳ್ಳಲಾಗದ ಚಿತ್ರ ವಿಚಿತ್ರ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತದೆ. ಇದೀಗ ಸುಳ್ಯದ ಅಜ್ಜಾವರದಲ್ಲೂ ಇಂತಹುದ್ದೇ ಒಂದು ...

ಅಡಿಕೆಗೆ ಮದ್ದು ಸಿಂಪಡಣೆಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆಯೇ?ಡ್ರೋನ್ ನಿಂದ ಔಷಧಿ ಸಿಂಪಡಣೆ,ಸುಳ್ಯದಲ್ಲಿ ನಡೆದಿದೆ ಪ್ರಥಮ ಪ್ರಯೋಗ…

ಅಡಿಕೆಗೆ ಮದ್ದು ಸಿಂಪಡಣೆಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆಯೇ?ಡ್ರೋನ್ ನಿಂದ ಔಷಧಿ ಸಿಂಪಡಣೆ,ಸುಳ್ಯದಲ್ಲಿ ನಡೆದಿದೆ ಪ್ರಥಮ ಪ್ರಯೋಗ…

ನ್ಯೂಸ್ ನಾಟೌಟ್ : ಕರಾವಳಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಸುಳ್ಯ ಭಾಗದವರಂತು ಅಡಿಕೆಗೆ ಬಾಧಿಸಿದ ವಿವಿಧ ರೋಗಗಳಿಂದ ತತ್ತರಿಸಿ ಹೋಗಿದ್ದಾರೆ.ಲಕ್ಷಾಂತರ ರೂಪಾಯಿ ಸಾಲ ಮಾಡಿ ...

ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲದಂತಾಗಿದೆ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ

ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲದಂತಾಗಿದೆ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ

ನ್ಯೂಸ್ ನಾಟೌಟ್ : ಅಡಿಕೆಗೆ ಹಳದಿ ರೋಗ ಬಂದು ಕೃಷಿಕರಿಗೆ ಭಾರಿ ನಷ್ಟವಾಗಿದೆ. ಅಡಿಕೆ ಬೆಳೆಗಾರರಿಗೆ ಕೇಂದ್ರ, ರಾಜ್ಯ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ .ಯಾವುದೇ ರೀತಿಯ ಪರಿಹಾರ ...