ಸಿದ್ದರಾಮಯ್ಯಗೆ ಪತ್ರ ಬರೆದು ಕ್ಷಮೆ ಕೇಳಿದ ವಿರೋಧ ಪಕ್ಷದ ಉಪನಾಯಕ..! ಶಾಸಕನ ನಡೆಗೆ ಸಿಎಂ ಮೆಚ್ಚುಗೆ..! ಏನಿದು ಪ್ರಕರಣ..?
ನ್ಯೂಸ್ ನಾಟೌಟ್: ಅರವಿಂದ ಬೆಲ್ಲದ್ ಅವರು ಪತ್ರದ ಮೂಲಕ ಕ್ಷಮೆ ಕೋರಿದ್ದು, ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ...