Tag: #arantodu

ಅರಂತೋಡು :ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ, ಸ್ಕೂಟಿ ಸವಾರನ ತಲೆಗೆ ಗಂಭೀರ ಗಾಯ

ಅರಂತೋಡು :ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ, ಸ್ಕೂಟಿ ಸವಾರನ ತಲೆಗೆ ಗಂಭೀರ ಗಾಯ

ನ್ಯೂಸ್‌ ನಾಟೌಟ್‌: ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ವೇಗವಾಗಿ ಬಂದ ಟೆಂಪೋವೊಂದು ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ.ಡಿಕ್ಕಿಯಾದ ರಭಸಕ್ಕೆ ಸ್ಕೂಟಿ ಸವಾರ ...

ಅರಂತೋಡು: ಬಿಜೆಪಿ ಭದ್ರಕೋಟೆಯೊಳಗಿರುವ ಈ ಊರಿನ ಜನರಿಗೆ 20 ವರ್ಷದಿಂದ ‘ಮಡ್ ರೋಡ್’ ಭಾಗ್ಯ..! ರೊಚ್ಚಿಗೆದ್ದ ಜನರಿಂದಲೇ ಈಗ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಅರಂತೋಡು: ಬಿಜೆಪಿ ಭದ್ರಕೋಟೆಯೊಳಗಿರುವ ಈ ಊರಿನ ಜನರಿಗೆ 20 ವರ್ಷದಿಂದ ‘ಮಡ್ ರೋಡ್’ ಭಾಗ್ಯ..! ರೊಚ್ಚಿಗೆದ್ದ ಜನರಿಂದಲೇ ಈಗ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ನ್ಯೂಸ್ ನಾಟೌಟ್: ಮತಹಾಕಿದ ಜನರನ್ನು ಜನಪ್ರತಿನಿಧಿಗಳು ಮರೆತಾಗ ಜನರು ತಾಳ್ಮೆ ಕಳೆದುಕೊಂಡು ರೊಚ್ಚಿಗೇಳುತ್ತಾರೆ ಅನ್ನುವುದನ್ನು ನೆನಪಿಸುವಂತಹ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡಿನ ಅಂಗಡಿಮಜಲು ...

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ಪ್ರಾಣ ಪ್ರತಿಷ್ಠೆ,ಅರಂತೋಡಿನ ಕೊಡಂಕೇರಿಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ಪ್ರಾಣ ಪ್ರತಿಷ್ಠೆ,ಅರಂತೋಡಿನ ಕೊಡಂಕೇರಿಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ

ನ್ಯೂಸ್‌ ನಾಟೌಟ್‌:ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ಪ್ರಾಣ ಪ್ರತಿಷ್ಠೆ ಅಂಗವಾಗಿ ಅರಂತೋಡಿನ ಕೊಡಂಕೇರಿಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.ಗೆಳೆಯರ ಬಳಗ ಕೊಡಂಕೇರಿ ಸುಳ್ಯ ವತಿಯಿಂದ ಈ ಸಿಹಿಯನ್ನು ...

ಅರಂತೋಡಿನಲ್ಲಿ ಚಿರತೆ ಹಾವಳಿ ಬಳಿಕ ಕಾಡಾನೆಯೂ ಪ್ರತ್ಯಕ್ಷ..! ಆತಂಕದಲ್ಲಿ ಸ್ಥಳೀಯರು

ಅರಂತೋಡಿನಲ್ಲಿ ಚಿರತೆ ಹಾವಳಿ ಬಳಿಕ ಕಾಡಾನೆಯೂ ಪ್ರತ್ಯಕ್ಷ..! ಆತಂಕದಲ್ಲಿ ಸ್ಥಳೀಯರು

ನ್ಯೂಸ್ ನಾಟೌಟ್ : ಸುಳ್ಯ ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿರುವುದರ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ.ಮೊನ್ನೆಯಷ್ಟೇ ಅರಂತೋಡು ಭಾಗದ ಅಡ್ಕಬಳೆ ಎಂಬಲ್ಲಿ ದನದ ...

ಸುಳ್ಯ:ವಿಷ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಕೊನೆಯುಸಿರು..!

ಸುಳ್ಯ:ವಿಷ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಕೊನೆಯುಸಿರು..!

ನ್ಯೂಸ್ ನಾಟೌಟ್ :ಕಳೆದ ಐದು ದಿನಗಳ ಹಿಂದೆ ವಿಷ ಸೇವಿಸಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಘಟನೆ ಸುಳ್ಯದ ಆಲೆಟ್ಟಿ ಗ್ರಾಮದಿಂದ ವರದಿಯಾಗಿದೆ.ಅಶೋಕ ಉಸಿರು ಚೆಲ್ಲಿದ ಯುವಕ. ...

ಸುಳ್ಯ:ಆಕರ್ಷನ್ 2023 ಸ್ಫರ್ಧಾ ಕಾರ‍್ಯಕ್ರಮದ ಸಮಾರೋಪ ಸಮಾರಂಭ,ಸಮಗ್ರ ಪ್ರಶಸ್ತಿ ಪಡೆದುಕೊಂಡ ಎನ್.ಎಂ.ಪಿ.ಯು. ಅರಂತೋಡು ಕಾಲೇಜು ತಂಡ

ಸುಳ್ಯ:ಆಕರ್ಷನ್ 2023 ಸ್ಫರ್ಧಾ ಕಾರ‍್ಯಕ್ರಮದ ಸಮಾರೋಪ ಸಮಾರಂಭ,ಸಮಗ್ರ ಪ್ರಶಸ್ತಿ ಪಡೆದುಕೊಂಡ ಎನ್.ಎಂ.ಪಿ.ಯು. ಅರಂತೋಡು ಕಾಲೇಜು ತಂಡ

ನ್ಯೂಸ್ ನಾಟೌಟ್ : ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ನಡೆದ ಆಕರ್ಷನ್ 2023 ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧಾ ಕಾರ‍್ಯಕ್ರಮದ ಸಮಾರೋಪ ಸಮಾರಂಭ ...

ಅರಂತೋಡು: ಹಗಲಿನಲ್ಲೂ ಕರೆಂಟ್‌, ಇರುಳಿನಲ್ಲೂ ಕರೆಂಟ್‌ ..! ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರಣಿ ವಿದ್ಯುತ್ ದೀಪಗಳಿಗೆ ದಿನದ 24 ಗಂಟೆಯೂ ಬೆಳಕಿನ ಭಾಗ್ಯ..!

ಅರಂತೋಡು: ಹಗಲಿನಲ್ಲೂ ಕರೆಂಟ್‌, ಇರುಳಿನಲ್ಲೂ ಕರೆಂಟ್‌ ..! ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರಣಿ ವಿದ್ಯುತ್ ದೀಪಗಳಿಗೆ ದಿನದ 24 ಗಂಟೆಯೂ ಬೆಳಕಿನ ಭಾಗ್ಯ..!

ನ್ಯೂಸ್ ನಾಟೌಟ್: CM ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ನೀಡಿದೆ. ಈ ಗ್ಯಾರಂಟಿಯಲ್ಲಿ ಗೃಹ ಜ್ಯೋತಿ ಕೂಡ ಒಂದು. ಬಡವರ ಮನೆಗೆ ಉಚಿತವಾಗಿ ಬೆಳಕು ...

ಅರಂತೋಡು:ಪಿಕಪ್ ಮತ್ತು ಟಿಟಿ ವಾಹನ ಮಧ್ಯೆ ಅಪಘಾತ,ವ್ಯಕ್ತಿಗೆ ಗಾಯ

ಅರಂತೋಡು:ಪಿಕಪ್ ಮತ್ತು ಟಿಟಿ ವಾಹನ ಮಧ್ಯೆ ಅಪಘಾತ,ವ್ಯಕ್ತಿಗೆ ಗಾಯ

ನ್ಯೂಸ್ ನಾಟೌಟ್ : ಪಿಕಪ್ ಮತ್ತು ಟಿಟಿ ವಾಹನ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡಿನಲ್ಲಿ ನಡೆದಿದೆ.ಪರಿಣಾಮ ಓರ್ವ ಗಾಯಗೊಂಡಿದ್ದಾರೆ. ಟಿ. ...

ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ತಾಯಿ; ಓರ್ವ ಮಗಳು ಬಚಾವ್‌ !

ಸುಳ್ಯ:ಬಿಳಿಯಾರಿಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

ನ್ಯೂಸ್ ನಾಟೌಟ್ :ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಸುಳ್ಯದ ಅರಂತೋಡು ಗ್ರಾಮದ ಬಿಳಿಯಾರಿನ ಗೋಪಾಲ ಗೌಡ ಮೃತ ದುರ್ದೈವಿ. ಗೋಪಾಲ ಗೌಡರು ತಮ್ಮ ...

ರೋಯಲ್ ಫ್ರೆಂಡ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ ಗೂನಡ್ಕ (ರಿ ) ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ

ರೋಯಲ್ ಫ್ರೆಂಡ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ ಗೂನಡ್ಕ (ರಿ ) ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ

ನ್ಯೂಸ್ ನಾಟೌಟ್ : ಸಾಮಾಜಿಕ, ಶೈಕ್ಷಣಿಕ, ಕ್ರೀಡಾಕ್ಷೇತ್ರ ,ಸಾಂತ್ವನ ಕಾರ್ಯಗಳಲ್ಲಿ ಸಕ್ರೀಯವಾಗಿ ಕಾರ್ಯಾಚರಿಸುತ್ತಿರುವ ರೋಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯೊಂದಿಗೆ ...

Page 1 of 2 1 2