ರಾಮಮಂದಿರಕ್ಕೆ ಬರೋಬ್ಬರಿ 2,100 ಕೋಟಿ ರೂ. ಚೆಕ್ ಕಳುಹಿಸಿದ ವ್ಯಕ್ತಿ..! ಕಳೆದ ವರ್ಷ 363 ಕೋಟಿ ರೂ. ಬಡ್ಡಿ ಬಂದಿತ್ತು ಎಂದ ಟ್ರಸ್ಟ್..!
ನ್ಯೂಸ್ ನಾಟೌಟ್ : ಅಯೋಧ್ಯೆಯ ರಾಮಮಂದಿರ (Ram Mandir) ಟ್ರಸ್ಟ್ ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ಮೊತ್ತದ ಚೆಕ್ ಕಳಿಸಿದ್ದಾರೆ. ಆದರೆ, ಈ ಚೆಕ್ ಅನ್ನು ...