ಅರಣ್ಯಾಧಿಕಾರಿಗಳು ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ ಪಡೆದದ್ದೆಲ್ಲಿ..? ಆ ವ್ಯಕ್ತಿಯ ಬಂಧನವನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಡೆದದ್ದೇಕೆ?
ನ್ಯೂಸ್ ನಾಟೌಟ್: ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿಗಳ ಚರ್ಮ, ಕೊಂಬು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಸಂಗ್ರಹ ಮಾಡುವುದು ಅಪರಾಧವಾಗಿದೆ. ಈ ರೀತಿ ಸಂಗ್ರಹಿಸಿದ್ದ ಮನೆಯವರನ್ನು ಬಂಧಿಸಲು ಅರಣ್ಯ ...