ದುರಂತ ಅಂತ್ಯ ಕಂಡ ನಟಿ ಕೊನೆ ಕ್ಷಣದಲ್ಲಿ ತಾಯಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದೇನು?’ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ’ ಎಂದು ಹೇಳಿದ್ಯಾಕೆ?ನಟಿಯ ಈ ಕೃತ್ಯಕ್ಕೆ ಗಂಡನೇ ಕಾರಣವೇ?
ನ್ಯೂಸ್ ನಾಟೌಟ್ : ಇಡೀ ಚಿತ್ರಲೋಕವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಘಟನೆ ಕೇರಳದಲ್ಲಿ ನಡೆದಿತ್ತು.ಖ್ಯಾತ ನಟಿ ಅಪರ್ಣಾ ನಾಯರ್ ದುರಂತ ಅಂತ್ಯ ಯಾಕಾಯಿತು? ಎಂಬುದಕ್ಕೆ ಹಲವು ಅನುಮಾನಗಳನ್ನು ...