Tag: animal

ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ..! ಪ್ರಾಣಿಗಳನ್ನು ರಕ್ಷಿಸಿದ ಪೊಲೀಸರು, ಇಲ್ಲಿದೆ ವೈರಲ್ ವಿಡಿಯೋ

ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ..! ಪ್ರಾಣಿಗಳನ್ನು ರಕ್ಷಿಸಿದ ಪೊಲೀಸರು, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಕಾರಿನಲ್ಲಿ ಬರೋಬ್ಬರಿ 30ಕ್ಕೂ ಅಧಿಕ ಕುರಿ, ಆಡುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ವೈರಲ್ ...

ಆನೆಗುಂಡಿ: ಬೆಕ್ಕು ನುಂಗಿ ಒದ್ದಾಡುತ್ತಿದ್ದ ಹೆಬ್ಬಾವಿನ ದೇಹದೊಳಗೆ 11 ಏರ್‌ ಬುಲ್ಲೆಟ್ ಪತ್ತೆ..! ಹಲವು ವರ್ಷಗಳ ಹಿಂದೆ ಏರ್ ಗನ್ ನಿಂದ ಶೂಟ್ ಮಾಡಿರುವ ಶಂಕೆ

ಆನೆಗುಂಡಿ: ಬೆಕ್ಕು ನುಂಗಿ ಒದ್ದಾಡುತ್ತಿದ್ದ ಹೆಬ್ಬಾವಿನ ದೇಹದೊಳಗೆ 11 ಏರ್‌ ಬುಲ್ಲೆಟ್ ಪತ್ತೆ..! ಹಲವು ವರ್ಷಗಳ ಹಿಂದೆ ಏರ್ ಗನ್ ನಿಂದ ಶೂಟ್ ಮಾಡಿರುವ ಶಂಕೆ

ನ್ಯೂಸ್ ನಾಟೌಟ್: ಪರ್ಶಿಯನ್ನು ಬೆಕ್ಕನ್ನು ತಿಂದು ನುಂಗಲಾಗದೆ ಒದ್ದಾಡುತ್ತಿದ್ದ ಹೆಬ್ಬಾವಿನ ದೇಹದೊಳಗೆ ಏರ್ ಗನ್ ನಿಂದ ಶೂಟ್ ಮಾಡಿರುವ ಹನ್ನೊಂದು 11 ಬುಲೆಟ್ ಪತ್ತೆಯಾಗಿದೆ. ಈ ಘಟನೆ ...

ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ತಿಂದು ಮೊಸಳೆ ಸಾವು..! ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಸಿಕ್ಕಿತು 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್..!

ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ತಿಂದು ಮೊಸಳೆ ಸಾವು..! ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಸಿಕ್ಕಿತು 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್..!

ನ್ಯೂಸ್ ನಾಟೌಟ್: ಕೋಳಿ ತ್ಯಾಜ್ಯ ತುಂಬಿದ ಚೀಲ, ಮಕ್ಕಳಿಗೆ ಬಳಸುವ ಪ್ಯಾಡ್ ತಿಂದು ವಿಲವಿಲ ಒದ್ದಾಡಿ ಮೊಸಳೆಯೊಂದು ಕುಮಾರಧಾರ ನದಿಯಲ್ಲಿ ಮೃತಪಟ್ಟಿದೆ. ಮೊಸಳೆಯ ಅನುಮಾನಸ್ಪದ ಸಾವಿನ ಬಗ್ಗೆ ...

ಗೂಳಿಗೂ ಕ್ರಿಕೆಟ್ ಆಡೋ ಆಸೆ..! ಮೈದಾನಕ್ಕಿಳಿದ ಗೂಳಿ ಆಟಗಾರರು ದಿಕ್ಕಾಪಾಲು..! ಇಲ್ಲಿದೆ ವೈರಲ್ ವಿಡಿಯೋ

ಗೂಳಿಗೂ ಕ್ರಿಕೆಟ್ ಆಡೋ ಆಸೆ..! ಮೈದಾನಕ್ಕಿಳಿದ ಗೂಳಿ ಆಟಗಾರರು ದಿಕ್ಕಾಪಾಲು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌ : ಕ್ರಿಕೆಟ್ ಪಂದ್ಯಾವಳಿ ನಡೆಯುವ ವೇಳೆ ಇದ್ದಕಿದ್ದಂತೆ ಗೂಳಿಯೊಂದು ಮೈದಾನಕ್ಕಿಳಿದು ಅಲ್ಲಿದ್ದ ಆಟಗಾರರನ್ನು ಅಟ್ಟಾಡಿಸಿಕೊಂಡು ಹೋದ ಘಟನೆ ನಡೆದಿದೆ. ಇಂದು (ಮಂಗಳವಾರ ಫೆ.20 ) ...

ಮಹಿಳೆ ಮೇಲೆ ದಿಢೀರ್ ಕಾಡಾನೆ ದಾಳಿ..! ಮಾನವೀಯತೆ ಮೆರೆದ ಗ್ರಾಮಸ್ಥರು

ಮಹಿಳೆ ಮೇಲೆ ದಿಢೀರ್ ಕಾಡಾನೆ ದಾಳಿ..! ಮಾನವೀಯತೆ ಮೆರೆದ ಗ್ರಾಮಸ್ಥರು

ನ್ಯೂಸ್ ನಾಟೌಟ್: ಕಾಡಾನೆಯೊಂದು (Elephant) ದಿಢೀರ್ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬಳು ಗಂಭೀರವಾಗಿ ಗಾ* ಯಗೊಂಡ ಘಟನೆ ರಾಮನಗರದ ಕನಕಪುರದ ಬರಡನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ದುಂಡಮ್ಮ (35) ...

ತಿರುಮಲದಲ್ಲಿ ಮತ್ತೆ ರಾತ್ರೋರಾತ್ರಿ ಚಿರತೆ, ಕರಡಿ ಪ್ರತ್ಯಕ್ಷ? ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ನೀಡಿದ ಎಚ್ಚರಿಕೆ ಏನು..? ಸಂಚಾರ ನಿಯಮದಲ್ಲಿ ತಂದ ಬದಲಾವಣೆ ಏನು?

ತಿರುಮಲದಲ್ಲಿ ಮತ್ತೆ ರಾತ್ರೋರಾತ್ರಿ ಚಿರತೆ, ಕರಡಿ ಪ್ರತ್ಯಕ್ಷ? ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ನೀಡಿದ ಎಚ್ಚರಿಕೆ ಏನು..? ಸಂಚಾರ ನಿಯಮದಲ್ಲಿ ತಂದ ಬದಲಾವಣೆ ಏನು?

ನ್ಯೂಸ್ ನಾಟೌಟ್ : ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ತಿರುಮಲದಲ್ಲಿ ಚಿರತೆ ಮತ್ತು ಕರಡಿಗಳು ಮತ್ತೆ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿವೆ. ಕ್ಯಾಮೆರಾಗಳಲ್ಲಿ ಚಿರತೆ ...

ಕಾಡಾನೆಯ ಕೋಪಕ್ಕೆ ರೈತ ಬಲಿಯಾದದ್ದೆಲ್ಲಿ..? ರೇಷ್ಮೆ ಹುಳುವಿಗೆ ಸೊಪ್ಪು ಹಾಕಲು ತೆರಳಿದ್ದಾತ ಮರಳಿ ಬರಲೇ ಇಲ್ಲ..!

ಕಾಡಾನೆಯ ಕೋಪಕ್ಕೆ ರೈತ ಬಲಿಯಾದದ್ದೆಲ್ಲಿ..? ರೇಷ್ಮೆ ಹುಳುವಿಗೆ ಸೊಪ್ಪು ಹಾಕಲು ತೆರಳಿದ್ದಾತ ಮರಳಿ ಬರಲೇ ಇಲ್ಲ..!

ನ್ಯೂಸ್ ನಾಟೌಟ್ : ಕಾಡಾನೆ ತುಳಿದು ರೈತರೊಬ್ಬರು ಕೊನೆಯುಸಿರೆಳೆದಿರುವ ಘಟನೆ ಕನಕಪುರ ತಾಲೂಕಿನ ಆನೆಕೆರೆ ದೊಡ್ಡಿ ಗ್ರಾಮದ ಬಳಿ ಇಂದು(ಡಿ.17) ಬೆಳಗ್ಗೆ ನಡೆದಿದೆ. 63 ವರ್ಷದ ತಿಮ್ಮಯ್ಯ ...

ವಾಹನಗಳನ್ನು ಎತ್ತಿ ಎಸೆದದ್ದೇಕೆ ಆ ಆನೆ..? ಆನೆಯನ್ನು ಲಾರಿಯಿಂದ ಕೆಳಗಿಳಿಸುವಾಗ ನಡೆಯಿತಾ ಅಚಾತುರ್ಯ..? ಈ ಘಟನೆ ನಡೆದದ್ದೆಲ್ಲಿ?

ವಾಹನಗಳನ್ನು ಎತ್ತಿ ಎಸೆದದ್ದೇಕೆ ಆ ಆನೆ..? ಆನೆಯನ್ನು ಲಾರಿಯಿಂದ ಕೆಳಗಿಳಿಸುವಾಗ ನಡೆಯಿತಾ ಅಚಾತುರ್ಯ..? ಈ ಘಟನೆ ನಡೆದದ್ದೆಲ್ಲಿ?

ನ್ಯೂಸ್ ನಾಟೌಟ್: ಕೇರಳದ ತ್ರಿಶೂರ್​ದ ತ್ರಿಪ್ರಯಾರ್‌ನಲ್ಲಿ ಮದವೇರಿದ ಆನೆಯೊಂದು ಸಿಕ್ಕ-ಸಿಕ್ಕ ವಸ್ತುಗಳು ಮತ್ತು ವಾಹನಗಳ ಮೇಲೆ ದಾಳಿ ಮಾಡಿತ್ತು. ಲಾರಿಯಿಂದ ಕೆಳಗಿಳಿಸುವಾಗ ಪಾರ್ಥಸಾರಥಿ ಎಂಬ ಆನೆ ರೊಚ್ಚಿಗೆದ್ದು ...

ತಡ ರಾತ್ರಿ ಅರ್ಜುನ ಸಮಾಧಿ ಸ್ಥಳಕ್ಕೆ ಬಂದಿತ್ತಾ ಕಾಡಾನೆ..? ತಂತಿಬೇಲಿ ದ್ವಂಸ..! ಅರ್ಜುನನ 11ನೇ ದಿನದ ಕಾರ್ಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಾವುತರು ಹೇಳಿದ್ದೇನು?

ತಡ ರಾತ್ರಿ ಅರ್ಜುನ ಸಮಾಧಿ ಸ್ಥಳಕ್ಕೆ ಬಂದಿತ್ತಾ ಕಾಡಾನೆ..? ತಂತಿಬೇಲಿ ದ್ವಂಸ..! ಅರ್ಜುನನ 11ನೇ ದಿನದ ಕಾರ್ಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಾವುತರು ಹೇಳಿದ್ದೇನು?

ನ್ಯೂಸ್ ನಾಟೌಟ್: ದುರಂತ ಅಂತ್ಯ ಕಂಡಿದ್ದ ಅರ್ಜುನನ 11ನೇ ದಿನದ ಕಾರ್ಯ ನಿರ್ವಹಿಸಿದ ಮಾವುತರು ಕಣ್ಣೀರು ಹಾಕಿದ್ದು, ಎಲ್ಲರೂ ಕುಟುಂಬಸ್ಥರ ಸಮೇತ ಕಾರ್ಯದಲ್ಲಿ ಇಂದು (ಡಿ.15) ಪಾಲ್ಗೊಂಡರು. ...

ಮಂಗಗಳನ್ನು ಕೊಂದು ಬೇಯಿಸಿ ತಿಂದರಾ ಭಿಕ್ಷುಕರು..? ಅವರೊಳಗೆ ಆದ ಜಗಳದಿಂದ ಬಯಲಾಯ್ತ ರಹಸ್ಯ..? ಏನಿದು ವಿಚಿತ್ರ ಘಟನೆ..?

ಮಂಗಗಳನ್ನು ಕೊಂದು ಬೇಯಿಸಿ ತಿಂದರಾ ಭಿಕ್ಷುಕರು..? ಅವರೊಳಗೆ ಆದ ಜಗಳದಿಂದ ಬಯಲಾಯ್ತ ರಹಸ್ಯ..? ಏನಿದು ವಿಚಿತ್ರ ಘಟನೆ..?

ನ್ಯೂಸ್ ನಾಟೌಟ್: 6 ಜನರ ಭಿಕ್ಷುಕರು ಕೋತಿಗಳನ್ನು ಕೊಂದು, ಅದರ ಮಾಂಸವನ್ನು ಬೇಯಿಸಿ ತಿಂದ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ಚಿಂತಲ್​​ ಬೋರಿ ಎಂಬ ಗ್ರಾಮದಲ್ಲಿ ನಡೆದಿದೆ. ...

Page 1 of 3 1 2 3