Tag: #anganvadi

ಅಂಗನವಾಡಿ ಕೇಂದ್ರ ಉಳಿಸಿಕೊಳ್ಳಲು ಮಾಂಗಲ್ಯ ಅಡವಿಟ್ಟ ಅಂಗನವಾಡಿ ಕಾರ್ಯಕರ್ತೆ..!

ಅಂಗನವಾಡಿ ಕೇಂದ್ರ ಉಳಿಸಿಕೊಳ್ಳಲು ಮಾಂಗಲ್ಯ ಅಡವಿಟ್ಟ ಅಂಗನವಾಡಿ ಕಾರ್ಯಕರ್ತೆ..!

ನ್ಯೂಸ್ ನಾಟೌಟ್: ಅಂಗನವಾಡಿ ಕೇಂದ್ರಗಳಿಗೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲೊಬ್ಬ ಮಹಿಳೆ ಮಾಂಗಲ್ಯ ಅಡವಿಟ್ಟು ಬಾಡಿಗೆ ಕಟ್ಟಿರುವುದು ಈಗ ಭಾರಿ ಸುದ್ದಿಯಾಗಿದೆ. ...