ಅವಘಡದಲ್ಲಿ ಕಳೆದುಕೊಂಡ ಪುತ್ರನನ್ನು ಸಮಾರಂಭದಲ್ಲಿ ಕಂಡು ಭಾವುಕರಾದ ಹೆತ್ತವರು..! ಸಹೋದರನಿಗಾಗಿ ಸಹೋದರಿ ಮಾಡಿದ ಮನಕಲಕುವ ಘಟನೆ
ನ್ಯೂಸ್ ನಾಟೌಟ್: ತಂದೆ ತಾಯಿ ಆರ್ಥಿಕವಾಗಿ ಅಸಹಾಯಕರಾದ ಹೆಚ್ಚಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ನೆರವಾಗುವುದು ಸೋದರ ಮಾವ. ಕೆಲವೊಮ್ಮೆ ಸೊಸೆಯ ಮೇಲಿನ ಮಮಕಾರದಿಂದ ಆಕೆಯ ಎಲ್ಲಾ ಕಾರ್ಯಕ್ರಮಗಳು ...