ಕ್ರಿ.ಪೂ ಸುಮಾರು 800 ರ ದೈವಾರಾಧನೆಯ ಕುರುಹುಗಳು ಪತ್ತೆಯಾಗಿದ್ದು ಎಲ್ಲಿ? ಸುಟ್ಟ ಆವಿ ಮಣ್ಣಿನ ಶಿಲ್ಪಗಳ ರಹಸ್ಯವೇನು?
ನ್ಯೂಸ್ ನಾಟೌಟ್: ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಸುಟ್ಟ ಆವಿ ಮಣ್ಣಿನ, ಅಪರೂಪದ ಶಿಲ್ಪಗಳು ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಸಮೀಪದ ಮೂಡುಕೊಣಾಜೆಯ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ‘ಹರಪ್ಪ ...