ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ್ದ ಖಡಕ್ ಆಫೀಸರ್ ಗೆ ವರ್ಗಾವಣೆ! , ಅಷ್ಟಕ್ಕೂ ಎಡಿಜಿಪಿ ವರ್ಗಾವಣೆಯಾಗಿದ್ದೇಕೆ?
ನ್ಯೂಸ್ ನಾಟೌಟ್ :ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಸೇರಿ ನಾಲ್ವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ...