ಫೋಟೋಗ್ರಾಫರ್ ಚಪ್ಪಲಿಯನ್ನು ಕೈನಲ್ಲಿ ಎತ್ತಿಕೊಟ್ಟ ಖ್ಯಾತ ನಟಿ..! ಈ ನಟಿಯ ಹೃದಯವೈಶಾಲ್ಯತೆಗೆ ನೆಟ್ಟಿಗರು ಫಿದಾ..!
ನ್ಯೂಸ್ ನಾಟೌಟ್: ಕೆಲವರಿಗೆ ಶ್ರೀಮಂತಿಕೆ ಅನ್ನುವುದು ದೊಡ್ಡಸ್ಥಿಕೆಯ ವಿಚಾರ. ನಾನೇ ದೊಡ್ಡವನು ನಾನು ಹೇಳಿದಂತೇ ಕೇಳಬೇಕು ಅನ್ನುವ ಅಹಂ ಭಾವನೆ ಇರುತ್ತದೆ. ಆದರೆ ಕೆಲವರು ಸಾವಿರಾರು ಕೋಟಿ ...