ಸುಳ್ಯ:ಕೊನೆಗೂ ಅಮ್ಮನ ಮಡಿಲು ಸೇರಿದ ಪುಟ್ಟ ಕಂದಮ್ಮ..!ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿ ಮರಿಯಾನೆ..!ಅರಣ್ಯ ಇಲಾಖೆಯ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ
ನ್ಯೂಸ್ ನಾಟೌಟ್ :ತಾಯಿ-ಮಗುವಿನ ಸಂಬಂಧ ತುಂಬಾನೇ ಮಹತ್ವಪೂರ್ಣವಾದದ್ದು,ತಾಯಿಗೆ ತನ್ನ ಮಗುವಿನ ಮೇಲೆ ಎಷ್ಟು ಪ್ರೀತಿ ಇರುತ್ತೋ ಅದಕ್ಕಿಂತಲೂ ಹೆಚ್ಚಾಗಿ ಮಗು ತಾಯಿಯನ್ನು ಅವಲಂಬಿತವಾಗಿರುತ್ತೆ ಅನ್ನೋದು ಕೂಡ ನಿಜ..!ಅದು ...