Tag: #aero

ಅರುಣಾಚಲದಲ್ಲಿ ಸೇನಾ ವಿಮಾನ ಪತನ; ಇಬ್ಬರು ಪೈಲೆಟ್ ಗಳು ನಾಪತ್ತೆ!

ಅರುಣಾಚಲದಲ್ಲಿ ಸೇನಾ ವಿಮಾನ ಪತನ; ಇಬ್ಬರು ಪೈಲೆಟ್ ಗಳು ನಾಪತ್ತೆ!

ನ್ಯೂಸ್ ನಾಟೌಟ್: ಭಾರತೀಯ ಸೇನೆಯ ಹೆಲಿಕಾಪ್ಟರ್ ಗುರುವಾರ ಅರುಣಾಚಲ ಪ್ರದೇಶದ ಮಂಡಲ್ ಬಳಿ ಪತನಗೊಂಡಿದೆ. ಒಬ್ಬ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ...