Tag: adkar

ಶಾಲಾ ಬಾಲಕಿಗೆ ತಿಂಡಿ-ಜ್ಯೂಸ್ ಕೊಡಿಸಿ ಕಾಡಿಗೆ ಕರೆದೊಯ್ದು ಕಿರಾತಕ! ಮೂರು ದಿನಗಳ ಬಳಿಕ ಶವ ಪತ್ತೆ!

ಅಡ್ಕಾರು: ಹೆಂಡತಿಗೆ ಚೂರಿಯಿಂದ ಕುತ್ತಿ ಗಂಡ ಪರಾರಿ, ರಕ್ತ ಸೋರುತ್ತಲೇ ಆಸ್ಪತ್ರೆಗೆ ಧಾವಿಸಿದ ಮಹಿಳೆಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಹೆಂಡತಿಗೆ ಚೂರಿಯಿಂದ ಕುತ್ತಿ ಗಂಡ ಪರಾರಿಯಾಗಿರುವ ಘಟನೆ ಸುಳ್ಯದ ಅಡ್ಕಾರು ಸಮೀಪದಿಂದ ವರದಿಯಾಗಿದೆ. ಸಂತ್ರಸ್ತ ಮಹಿಳೆಯನ್ನು ಅಶ್ವಿನಿ‌ ಎಂದು ಗುರುತಿಸಲಾಗಿದೆ. ಈಕೆಗೆ ಕುಡಿದು ಬಂದು ...

ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಾಡಿದ ತನಿಖೆಗೆ ಪೊಲೀಸರೇ ಶಾಕ್! 8 ವರ್ಷದ ಬಳಿಕ ಕೇಸ್ ರೀಓಪನ್ ಆಗಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ

ಅಡ್ಕಾರು: ಬೈಕ್ ಸ್ಕಿಡ್ ಆಗಿ ಅಪಘಾತ, ರಸ್ತೆಯ ಕಲ್ಲಿಗೆ ಬಡಿದ ಯುವಕನ ಮುಖಕ್ಕೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಬೈಕ್ ವೊಂದು ಜಾಲ್ಸೂರು ಗ್ರಾಮದ ಬಳಿ ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸಿದೆ. ಬೈಕ್ ಸವಾರ ಕನಕಮಜಲಿನ ನೆಡಿಲು ಸತೀಶ್ ಅವರ ಮುಖಕ್ಕೆ ಗಂಭೀರ ...

ಅಡ್ಕಾರು: ಬೈಕ್‌ ಗಳೆರಡು ಮುಖಾಮುಖಿ ಡಿಕ್ಕಿ, ಸವಾರರಿಗೆ ಗಾಯ

ಅಡ್ಕಾರು: ಬೈಕ್‌ ಗಳೆರಡು ಮುಖಾಮುಖಿ ಡಿಕ್ಕಿ, ಸವಾರರಿಗೆ ಗಾಯ

ನ್ಯೂಸ್‌ ನಾಟೌಟ್‌: ಅಡ್ಕಾರು ವಿನೋಬನಗರದ ಸಮೀಪ ಬೈಕ್‌ ಗಳೆರಡು ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದಿಂದ ಬೈಕ್‌ಗಳೆರಡೂ ಹಾನಿಯಾಗಿದೆ. ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ. ಹೆಲ್ಮೆಟ್‌ ಹಾಕಿದ ಕಾರಣ ಯಾವುದೇ ...

ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಅಡ್ಕಾರ್ ಸಮೀಪ ಆಪೆ ರಿಕ್ಷಾ ಮತ್ತು ಬೈಕ್ ನಡುವೆ ಬುಧವಾರ ಬೆಳಗ್ಗೆ ಡಿಕ್ಕಿ ಸಂಭವಿಸಿದೆ. ಅಪಘಾತಗೊಂಡ ಬೈಕ್ ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು ಅದರಲ್ಲಿ ಓರ್ವನಿಗೆ ...

ಅಡ್ಕಾರಿನಲ್ಲಿ ಪಾದಾಚಾರಿಗೆ ಕಾರು ಗುದ್ದಿದ ಪ್ರಕರಣ: ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದಲ್ಲೇ ಕೂಲಿ ಕಾರ್ಮಿಕನ ಅಂತ್ಯಕ್ರಿಯೆ, ಇಬ್ಬರು ಮಕ್ಕಳ ಜೊತೆಗೆ ಕಣ್ಣೀರಿಡುತ್ತಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪತ್ನಿ..!

ಅಡ್ಕಾರಿನಲ್ಲಿ ಪಾದಾಚಾರಿಗೆ ಕಾರು ಗುದ್ದಿದ ಪ್ರಕರಣ: ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದಲ್ಲೇ ಕೂಲಿ ಕಾರ್ಮಿಕನ ಅಂತ್ಯಕ್ರಿಯೆ, ಇಬ್ಬರು ಮಕ್ಕಳ ಜೊತೆಗೆ ಕಣ್ಣೀರಿಡುತ್ತಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪತ್ನಿ..!

ನ್ಯೂಸ್ ನಾಟೌಟ್: ಅಡ್ಕಾರಿನಲ್ಲಿ ಪಾದಾಚಾರಿಗೆ ಕಾರು ಗುದ್ದಿದ ಪ್ರಕರಣದಲ್ಲಿ ಸಾವಿಗೀಡಾಗಿದ್ದ ಕೂಲಿ ಕಾರ್ಮಿಕನ ಮೃತದೇಹವನ್ನು ಸುಳ್ಯದಲ್ಲಿಯೇ ಅಂತಿಮ ಸಂಸ್ಕಾರ ನಡೆಸಲಾಯಿತು. ಮಂಗಳವಾರ ರಾತ್ರಿ 37 ವರ್ಷದ ಅಣ್ಣಪ್ಪ ...

ಅಡ್ಕಾರು: ಊಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಹರಿದ ಕಾರು..! ಕೂಲಿ ಕೆಲಸ ಅರಸಿಕೊಂಡು ಬಂದವನ ದುರಂತ ಅಂತ್ಯ

ಅಡ್ಕಾರು: ಊಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಹರಿದ ಕಾರು..! ಕೂಲಿ ಕೆಲಸ ಅರಸಿಕೊಂಡು ಬಂದವನ ದುರಂತ ಅಂತ್ಯ

ನ್ಯೂಸ್ ನಾಟೌಟ್ : ಅಡ್ಕಾರಿನಲ್ಲಿ ಕಾರೊಂದು ಮೂವರು ಕೂಲಿ ಕಾರ್ಮಿಕರ ಜೀವವನ್ನು ಬಲಿ ಪಡೆದ ದುರಂತ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ದುರ್ಘಟನೆ ಅದೇ ಸ್ಥಳದ ಸಮೀಪ ...

ಅಡ್ಕಾರು ಸಮೀಪ ಕಾರುಗಳ ನಡುವೆ ಭೀಕರ ಅಪಘಾತ, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಅಡ್ಕಾರು ಸಮೀಪ ಕಾರುಗಳ ನಡುವೆ ಭೀಕರ ಅಪಘಾತ, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್: ಸುಳ್ಯದ ಅಡ್ಕಾರ್ ಸಮೀಪ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ರಿಟ್ಜ್ ಕಾರಿಗೆ ಬ್ಯಾಲೆನೋ ಕಾರು ಹಿಂಬದಿಯಿಂದ ಬಂದು ಗುದ್ದಿದೆ ಎಂದು ತಿಳಿದು ಬಂದಿದೆ. ...

ಅಡ್ಕಾರು: ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ

ಅಡ್ಕಾರು: ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ

ಸುಳ್ಯ: ಅಡ್ಕಾರು ಸಮೀಪ ಬೈಕ್ ವೊಂದು ಗುದ್ದಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ. ಪೆರ್ಲಂಪಾಡಿ ನಿವಾಸಿ ಪವನ್ ಎಂಬುವವರು ಮಡಿಕೇರಿಯಲ್ಲಿ ಕೆಲಸ ಮುಗಿಸಿ ...