ಮಕ್ಕಳು ಮಾಡಿಕೊಳ್ಳುವ ಬಗ್ಗೆ ನಟಿ ಪವಿತ್ರಾ ಲೋಕೇಶ್-ನರೇಶ್ ಹೇಳಿದ್ದೇನು? ವಿವಾದಿತ ಜೋಡಿಯ ‘ಮಳ್ಳಿ ಪೆಳ್ಳಿ’ ಕಥೆ
ನ್ಯೂಸ್ ನಾಟೌಟ್: ಹೆಗಲೆತ್ತರಕ್ಕೆ ಬೆಳೆದ ಮಕ್ಕಳಿರುವ ಹೊರತಾಗಿಯೂ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಮಕ್ಕಳು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ನಾವಿನ್ನೂ ಮಕ್ಕಳು ಮಾಡಿಕೊಳ್ಳುವಷ್ಟು ಸಮರ್ಥರಿದ್ದೇವೆ ಎಂದು ...