ಮಗನಿಗೂ ತುಳು ಭಾಷೆಯನ್ನು ಕಲಿಸಿದ್ದರು ನಟಿ ಲೀಲಾವತಿ ಅಮ್ಮ..!,ಕೊನೆಯವರೆಗೂ ಅಮ್ಮ ಮತ್ತು ಮಗ ಮಾತನಾಡಿದ್ದೂ ತುಳುವಿನಲ್ಲೇ..!
ನ್ಯೂಸ್ ನಾಟೌಟ್ :ನಟಿ ಲೀಲಾವತಿ ಅವರು ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಇವರ ಅಗಲುವಿಕೆ ನೋವು ಇಡೀ ರಾಜ್ಯದ ಜನತೆಗೆ ಸಹಿಸಲಾಗುತ್ತಿಲ್ಲ. 1937ರಲ್ಲಿ ಹುಟ್ಟಿದ್ದ ಲೀಲಾವತಿ ...