ಪತ್ನಿ ನಿಧನದ ಬಳಿಕ ಮೊದಲ ಬಾರಿಗೆ ಭಾವುಕ ಪದಗಳ ಸಾಲು ಹಂಚಿಕೊಂಡ ನಟ ವಿಜಯ್ ..!,ಪತ್ನಿ ಸ್ಪಂದನಾರಿಗೆ ಏನು ಹೇಳಿದ್ದಾರೆ ಚಿನ್ನಾರಿ ಮುತ್ತ?
ನ್ಯೂಸ್ ನಾಟೌಟ್ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ನಿಧರಾಗಿದ್ದರು.ಇಡೀ ರಾಜ್ಯವೇ ಈ ಸುದ್ದಿ ...