ಮಹಾಕುಂಭಮೇಳದಲ್ಲಿ ಒಂದೇ ದಿನದಲ್ಲಿ 3.5 ಕೋಟಿ ಜನರಿಂದ ಮಕರ ಸಂಕ್ರಾಂತಿಯಂದು ಅಮೃತ ಸ್ನಾನ..! ಸಂಗಮ ಕ್ಷೇತ್ರದಲ್ಲಿ ಮಿಂದೆದ್ದ ನಾಗಾ ಸಾಧುಗಳ 11 ಅಖಾಡಗಳು
ನ್ಯೂಸ್ ನಾಟೌಟ್: ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಪವಿತ್ರ ಹಬ್ಬವಾದ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಮಂಗಳವಾರ ಒಂದೇ ದಿನ ಸುಮಾರು 3.5 ಕೋಟಿ ಮಂದಿ ಗಂಗಾ, ...