ಕರಾವಳಿವೈರಲ್ ನ್ಯೂಸ್ಸಿನಿಮಾ

ಸೂಪರ್‌ ಸ್ಟಾರ್‌ ರಜನೀಕಾಂತ್ ಆಸ್ಪತ್ರೆಗೆ ದಾಖಲು..! ಇಲ್ಲಿದೆ ಸಂಪೂರ್ಣ ಮಾಹಿತಿ

198

ನ್ಯೂಸ್ ನಾಟೌಟ್: ಸೂಪರ್ ಸ್ಟಾರ್ ರಜನೀಕಾಂತ್ ತಡರಾತ್ರಿ ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಹೃದಯ ಸಂಬಂಧಿ ಚಿಕಿತ್ಸೆಯನ್ನು ಮಂಗಳವಾರ(ಸೆ.1) ನಡೆಸಲಾಗುವುದು ಎಂದು ಹೇಳಲಾಗಿದೆ.

ಆದರೆ ಆಸ್ಪತ್ರೆಯಿಂದ ಅಥವಾ ಅವರ ಕುಟುಂಬದಿಂದ ಈ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.

76 ವರ್ಷ ವಯಸ್ಸಿನ ರಜನೀಕಾಂತ್, ಜ್ಞಾನವೇಲು ರಾಜಾ ಅವರ ʼವೆಟ್ಟಾಯಿನ್ʼ ಮತ್ತು ಲೋಕೇಶ್ ಕನಗರಾಜ ಅವರ ʼಕೂಲಿʼ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ʼವೆಟ್ಟಾಯಿನ್ʼ ಚಿತ್ರ ಅಕ್ಟೋಬರ್ 10ರಂದು ತೆರೆಕಾಣಲಿದೆ. ಕೆಲ ದಿನಗಳ ಹಿಂದಷ್ಟೇ ರಜನೀಕಾಂತ್ ಚೆನ್ನೈಗೆ ವಾಪಸ್ಸಾಗಿದ್ದರು.

Click

https://newsnotout.com/2024/10/babies-nomore-kananda-news-children-k-viral-issue/
https://newsnotout.com/2024/10/fire-on-self-govinda-actor-of-bollywwod-kannada-news-gun/
See also  Cyclone Biparjoy: ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್ ಅಬ್ಬರ, ಕೆಲವೇ ಗಂಟೆಗಳಲ್ಲಿ ಅಪಾಯದ ಮುನ್ಸೂಚನೆ, ಗಂಟೆಗೆ ಎಷ್ಟು ಕಿ.ಮೀ. ವೇಗದಲ್ಲಿ ಬರ್ತಿದೆ ಗೊತ್ತಾ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget