ಕಾಸರಗೋಡು

ಕಾಸರಗೋಡಿನ ರಸ್ತೆಯಲ್ಲಿ ಸನ್ನಿ ಲಿಯೋನ್ ಹೆಜ್ಜೆ..! ಹಾಟ್ ಬೆಡಗಿ ನೋಡೋಕೆ ಮುಗಿಬಿದ್ದ ಫ್ಯಾನ್ಸ್

201

ನ್ಯೂಸ್ ನಾಟೌಟ್: ಬಾಲಿವುಡ್ ನಟಿ, ಮಾಜಿ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕಾಸರಗೋಡಿಗೆ ಆಗನಮಿಸಿದ್ದಾರೆ. ಇವರನ್ನು ನೋಡಲು ಪಡ್ಡೆ ಹುಡುಗರು ಫುಲ್ ಮುಗಿಬಿದ್ದಿದ್ದಾರೆ.

ಸೆಲ್ಫಿಗಾಗಿ ನೂಕು ನುಗ್ಗಲು ನಡೆದಿದೆ. ಕಾಸರಗೋಡಿನ ಸೀತಂಗೋಳಿ ಸಮೀಪದ ಶೇಣಿಯಲ್ಲಿ ಹಿಂದಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ಆಗಮಿಸಿದ್ದಾಳೆ.

ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸನ್ನಿಯ ಕಂಡು ಜನ ಕಿಕ್ಕಿರಿದು ತುಂಬಿದ್ದಾರೆ. ಶೇಣಿಯಲ್ಲಿ ಚಿತ್ರೀಕರಣ ನಡೆದಿರುವುದು ಇದು ಮೊದಲೇನಲ್ಲ. ಈಗಾಗಲೇ ಹಲವಾರು ಪರಭಾಷಾ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿದೆ ಅನ್ನೋದು ವಿಶೇಷ.

See also  ಕೇರಳ: ಪ್ರಧಾನಿ ಮೋದಿ ಭೇಟಿಯ ವಿರುದ್ಧ ಬೆದರಿಕೆ ಪತ್ರ! ಆ ಪತ್ರದಲ್ಲೇನಿತ್ತು?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget