ಸುಳ್ಯ

ಸುಳ್ಯ:ಬಸ್ ಸಿಗದೇ ಪ್ರಯಾಣಿಕರ ಪರದಾಟ,ಬೇರೆ ವ್ಯವಸ್ಥೆಯನ್ನೇ ಮಾಡಿಲ್ಲವೆಂದು ಆಕ್ರೋಶ

ನ್ಯೂಸ್ ನಾಟೌಟ್: ಸುಳ್ಯದಿಂದ ಪುತ್ತೂರಿಗೆ ಬಸ್ ಸಿಗದೆ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಬೇರೆ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮುಕ್ಕಾಲು ಗಂಟೆಗಿಂತಲೂ ಹೆಚ್ಚು ಹೊತ್ತಿನಿಂದ ಬಸ್ ಸಿಗದೆ ಪ್ರಯಾಣಿಕರು ಪರದಾಟ ನಡೆಸಿದರು ಎಂದು ಪ್ರಯಾಣಿಕರೊಬ್ಬರು ನ್ಯೂಸ್ ನಾಟೌಟ್ ಜೊತೆಗೆ ತಮ್ಮ ಅಸಮಾಧಾನ ಹೊರ ಹಾಕಿದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾದು ಸುಸ್ತಾದರು. ಎಂದಿನ ಸಮಯಕ್ಕೆ ನಿಗದಿಯಾಗಿದ್ದ ಎರಡು ಬಸ್ ಗಳು ತಾಂತ್ರಿಕ ಸಮಸ್ಯೆಯಿಂದ ಕೈಕೊಟ್ಟಿದ್ದರಿಂದ ಇಂತಹ ಸಮಸ್ಯೆ ಎದುರಾಗಿದೆ ಎಂದು ಡಿಪೋ ಮೂಲಗಳು ತಿಳಿಸಿವೆ.

Related posts

ಸುಳ್ಯದ ಕಾವು ಬಳಿ ಟಿಟಿ ವ್ಯಾನ್ ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು..!

NMC:ಸಾಂಸ್ಕೃತಿಕ ಉತ್ಸವ ಪರಂವಃ-2023,ರೋಟರಿ ಪದವಿ ಪೂರ್ವ ಕಾಲೇಜು: ಚಾಂಪಿಯನ್,ಎನ್ನೆಂಪಿಯುಸಿ ಸುಳ್ಯ: ರನ್ನರ್ಸ್

ಸುಳ್ಯ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ನಂದಕುಮಾರ್,ಮುಂದಿನ ನಡೆ ಏನು?