ಕರಾವಳಿಕೊಡಗುಸುಳ್ಯ

ಸುಳ್ಯ:ನೂತನ ಉಪತಹಶೀಲ್ದಾರ್ ಆಗಿ ಮಂಜುನಾಥ್ ನೇಮಕ

ನ್ಯೂಸ್ ನಾಟೌಟ್ : ದ .ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಮಂಜುನಾಥ್ ಕೆ.ಎಂ. ರವರು ಸುಳ್ಯ ತಾಲೂಕು ಕಚೇರಿಗೆ ನೂತನ ಉಪತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.

ಸುಳ್ಯ ತಾಲೂಕು ಕಚೇರಿಯಲ್ಲಿ ದ್ವಿ.ದ ಸಹಾಯಕರಾಗಿದ್ದ ಇವರು 2015 ರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು . ಬಳಿಕ ಪ್ರಮೋಷನ್ ಆಗಿ ಅಧೀಕ್ಷಕರಾಗಿದ್ದ ಇವರು ಇಂದು ಸುಳ್ಯಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Related posts

ಸದನದಲ್ಲಿ ಅಸಭ್ಯ ವರ್ತನೆ ತೋರಿದ ಬಿಜೆಪಿಯ 10 ಶಾಸಕರು ಅಮಾನತು ..!

ಸುಳ್ಯ: ನ್ಯೂ ಚೆನ್ನೈ ಶಾಪಿಂಗ್ ಸಾರೀಸ್ & ರೆಡಿಮೇಡ್ಸ್‌ನಿಂದ ಶಾಪಿಂಗ್‌ ಉತ್ಸವ, ಆಕರ್ಷಕ ಉಡುಪುಗಳು ಕೇವಲ 219 ರೂಪಾಯಿಗೆ ಲಭ್ಯ

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್ ಪ್ರಕರಣಕ್ಕೆ ಟ್ವಿಸ್ಟ್..! ವಿದ್ಯಾರ್ಥಿನಿಯರ ಫೋನ್ ಗುಜರಾತ್​ಗೆ ರವಾನಿಸಿದ ಪೊಲೀಸರು?