ಕರಾವಳಿಸುಳ್ಯ

ಸುಳ್ಯ :ಜೂನಿಯರ್ ಕಾಲೇಜು ವಿದ್ಯಾರ್ಥಿನಿ ರಾಜ್ಯ ವೈಟ್ ಲಿಫ್ಟಿಂಗ್ ನಲ್ಲಿ ಅಮೋಘ ಸಾಧನೆ,ದ್ವಿತೀಯ ಸ್ಥಾನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಕ್ಷ ಆರ್.ಶೆಟ್ಟಿ

ನ್ಯೂಸ್ ನಾಟೌಟ್ : ಜೂನಿಯರ್ ಕಾಲೇಜು ವಿದ್ಯಾರ್ಥಿನಿ ದಕ್ಷ ಆರ್ . ಶೆಟ್ಟಿ ರಾಜ್ಯ ವೈಟ್ ಲಿಫ್ಟಿಂಗ್ ಅಸೋಸಿಯೇಷನ್‌ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 49 ತೂಕ ಭಾರದ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ದಕ್ಷ ಶೆಟ್ಟಿ ಯವರು ಸುಳ್ಯ ಬೀರಮಂಗಲ ನಿವಾಸಿ ರವಿಕುಮಾ‌ರ್ ಶೆಟ್ಟಿ ಹಾಗೂ ಶೋಭಾ ಶೆಟ್ಟಿ ಯವರ ಪುತ್ರಿ . ಇವರು ನ್ಯಾಷನಲ್ ಚಾಂಪಿಯನ್ ಪ್ರಸ್ತುತ ಎ. ಆರ್. ರಮೇಶ್ ಇವರಿಂದ ತರಬೇತಿ ಪಡೆದಿರುತ್ತಾರೆ.

Related posts

ಶ್ರೀ ಶಾರದಾಂಬಾ ಉತ್ಸವ ಶೋಭಾಯಾತ್ರೆ: ಗಮನ ಸೆಳೆದ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧಚಿತ್ರ, ಜನಮನ ಗೆದ್ದ ಭಜನಾ ಕುಣಿತ, ಆಕರ್ಷಕ ಮೆರವಣಿಗೆ

ಬಜರಂಗದಳದ ಸಂಯೋಜಕ ಅರೆಸ್ಟ್..! ಏನಿದು ಘಟನೆ..?

ಬಾಡಿಗೆ ಮನೆಯವರಿಗೆ ಉಚಿತ ವಿದ್ಯುತ್ ಇಲ್ಲ..! ಅವಶ್ಯಕತೆ ಇರುವ ಬಡವರಿಗೆ ಇದೆಂಥಾ ಅನ್ಯಾಯ…?