ಕರಾವಳಿಸುಳ್ಯ

ಸುಳ್ಯ : ಶಾಸಕರಿಂದ ಕಡಬದಲ್ಲಿ ಹಕ್ಕುಪತ್ರ ವಿತರಣೆ

ನ್ಯೂಸ್ ನಾಟೌಟ್ : ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಜಮೀನು ಮಂಜೂರಾಗಿ ಹಕ್ಕುಪತ್ರ ತಯಾರಾಗಿರುವ ಫಲಾನುಭವಿಗಳಿಗೆ ಸುಳ್ಯ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಕಡಬ ಮಿನಿ ವಿಧಾನಸೌಧದಲ್ಲಿ ಶಾಸಕರ ಕಚೇರಿಯಲ್ಲಿ 152 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ರಮೇಶ್ ಬಾಬು ಉಪತಹಶೀಲ್ದಾರ್ ಮನೋಹರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಪ್ರಮುಖರು ಉಪಸ್ಥಿತರಿದ್ದರು.

Related posts

ಸುಳ್ಯ:ಜ್ಯೋತಿಷಿ,ಸಾಹಿತಿ ಎಚ್.ಭೀಮರಾವ್ ವಾಷ್ಠರ್‌ರಿಗೆ ಸಾಧಕರತ್ನ ಪ್ರಶಸ್ತಿ..!,ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ..

ಸುಳ್ಯ: ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು..! ಗಾಂಧಿನಗರದಲ್ಲಿ ರಾಜಾರೋಷದಿಂದ ಭಯದ ವಾತಾವರಣ ನಿರ್ಮಿಸಿದವರು ಯಾರು..?

‘ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ’ ಪ್ರಚೋದನಾಕಾರಿ ಹೇಳಿಕೆ :ಶರಣ್ ಪಂಪ್ ವೆಲ್ ವಿರುದ್ಧ ಕೇಸ್ ದಾಖಲು