ಕರಾವಳಿ

ಸುಳ್ಯ:ನಾಪತ್ತೆಯಾದ ವಿದ್ಯಾರ್ಥಿನಿಯ ಪತ್ತೆಗಾಗಿ ತೀವ್ರ ಹುಡುಕಾಟ;ಮಂಗಳೂರಿನಲ್ಲಿರುವ ಮಾಹಿತಿ ಪಡೆದು ತೆರಳಿದ ಪೊಲೀಸರು

171

ನ್ಯೂಸ್ ನಾಟೌಟ್: ಕಳೆದ ವಾರದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದಾಳೆ ಅನ್ನುವ ವಿಚಾರ ವರದಿಯಾಗಿತ್ತು.ಈ ಕುರಿತು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು.

ಇದೀಗ ಆಕೆಗಾಗಿ ಹುಡುಕಾಟ ತೀವ್ರಗೊಂಡಿದೆ.ದೀಕ್ಷಾ (18 ) ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆಯಿಂದ ಕಾಣೆಯಾಗಿದ್ದಳು.ಆಕೆ ಮಂಗಳೂರಿನಲ್ಲಿರುವ ಮಾಹಿತಿ ಪಡೆದು ಪೊಲೀಸರು ಅಲ್ಲಿಗೆ ತೆರಳಿದ್ದಾರೆ.ಆದರೆ ಆಕೆ ಅಲ್ಲಿ ಪತ್ತೆಯಾಗಲಿಲ್ಲವೆಂದು ತಿಳಿದು ಬಂದಿದೆ.

See also  ನಿಮ್ಮ ಆಧಾರ್‌ ಕಾರ್ಡ್ ಸ್ವೀಕರಿಸುವ ಮುನ್ನ ಚೆನ್ನಾಗಿ ಪರಿಶೀಲಿಸಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget