ಕರಾವಳಿಕೊಡಗುಸುಳ್ಯ

ಸುಳ್ಯ: ಯಶಸ್ವಿ 2 ನೇ ವ‍ರ್ಷಕ್ಕೆ ಪಾದಾರ್ಪಣೆಗೈದ ‘ಗೋಕುಲಂ’ ವಸ್ತ್ರ ಮಳಿಗೆ,’ಬಿಗ್ ಡಿಸ್ಕೌಂಟ್ ಮೇಳ’ದಲ್ಲಿ ಆಕರ್ಷಕ ದರದಲ್ಲಿ ಮುದ್ದು ಮಕ್ಕಳ ಬಟ್ಟೆಗಳು ಲಭ್ಯ

ನ್ಯೂಸ್ ನಾಟೌಟ್ : ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಗೋಕುಲಂ ಮೇ 20 ಕ್ಕೆ ಯಶಸ್ವಿ 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದು .ಪ್ರತೀ ವಸ್ತ್ರ ಖರೀದಿಗೂ 25 % ನಷ್ಟು ರಿಯಾಯತಿ ಇರಲಿದೆ.ಅತೀ ಕಡಿಮೆ ದರದಲ್ಲಿ ಬ್ರಾಂಡೆಡ್ ಬಟ್ಟೆಗಳು ಇಲ್ಲಿದ್ದು,ಗ್ರಾಹಕರು ಖರೀದಿಸಬಹುದಾಗಿದೆ.

ಸುಳ್ಯದಲ್ಲಿರುವ ಶ್ರೀರಾಂಪೇಟೆಯ ಶ್ರೀಹರಿ ವಾಣಿಜ್ಯ ಸಂಕೀರ್ಣದ ಬಳಿ ಗೋಕುಲಂ ಹೆಸರಾಂತ ವಸ್ತ್ರ ಮಳಿಗೆಯಲ್ಲಿ ಮಕ್ಕಳ ವಿವಿಧ ವಿನ್ಯಾಸದ ಶರ್ಟ್, ಫ್ರಾಕ್ ,ಗೌನ್ , ಕಾಟನ್ ಪ್ಯಾಂಟ್ , ಜೀನ್ಸ್ ಪ್ಯಾಂಟ್ ಮೊದಲಾದವುಗಳು ಲಭ್ಯವಿದ್ದಾವೆ.

ಮುದ್ದು ಮಕ್ಕಳಿಗಾಗುವ ಹೊಸ ಕಲೆಕ್ಷನ್‌ಗಳು ಇಲ್ಲಿಗೆ ಬಂದಿದ್ದು,ಕೊಂಡು ಕೊಳ್ಳುವ ಪ್ರತಿ ಬಟ್ಟೆಗಳಿಗೂ ರಿಯಾಯಿತಿ ದರವಿದೆ. ಮೇ 15 ರಿಂದ 30 ರ ವರೆಗೆ ಈ ರಿಯಾಯತಿ ಲಭ್ಯವಿದೆ ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ. ಅಲ್ಲದೆ ಇಲ್ಲಿಯವೆರೆಗೆ ಮಳಿಗೆಯನ್ನು ಎತ್ತರಕ್ಕೆ ತರುವಲ್ಲಿ ಸಹಕರಿಗೆ ಗ್ರಾಹಕರಿಗೆ ಮಳಿಗೆಯ ಮಾಲಕರು -ಸಿಬ್ಬಂದಿ ವರ್ಗ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Related posts

ಮಂಗಳೂರಿನಲ್ಲಿ ಕೋವಿಡ್-19​ ಸೋಂಕಿತ ದಿಢೀರ್ ಸಾವು..! ಆರೋಗ್ಯ ಸಚಿವ ಈ ಬಗ್ಗೆ ಹೇಳಿದ್ದೇನು? ಹೊಸ ವರ್ಷಕ್ಕೆ ಬರಲಿದೆಯಾ ಹೊಸ ರೂಲ್ಸ್?

ಮಂಗಳೂರು: ಸರಣಿ ಅಪಘಾತ ! ಆಕ್ಸಿಲರೇಟರ್ ಪೆಡಲ್ ಮಧ್ಯೆ ಸಿಕ್ಕಿಕೊಂಡ ಚಪ್ಪಲಿ!

ಡಿ.1ರಂದು ಅರೆಭಾಷೆ ಗಡಿನಾಡ ಉತ್ಸವ-2024, ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ಆಗಮನ