ಕರಾವಳಿಸುಳ್ಯ

ಸುಳ್ಯ:ಕಾಂತಮಂಗಲ ಶ್ರೀ ಸುಬ್ರಮಣ್ಯೇಶ್ವರ ದೇಗುಲಕ್ಕೆ ಸೋಲಾರ್ ಬೀದಿ ದೀಪ ವಿತರಣೆ

ನ್ಯೂಸ್‌ ನಾಟೌಟ್‌:ಸುಳ್ಯದ ಕಾಂತಮಂಗಲ ಶ್ರೀ ಸುಬ್ರಮಣ್ಯೇಶ್ವರ ದೇವಸ್ಥಾನಕ್ಕೆ ಸೋಲಾರ್ ಬೀದಿ ದೀಪವನ್ನು ವಿತರಿಸಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು, ಭಾರತೀಯ ಜೀವ ವಿಮಾ ನಿಗಮ ಉಡುಪಿ ಅಜ್ಜಾವರ ವಲಯವನ್ನು ವಿಮ ಗ್ರಾಮ ಆಯ್ಕೆ ಮಾಡಿದ್ದು ಈ ಪ್ರಯಕ್ತ ಸೋಲಾರ್ ಬೀದಿ ದೀಪ ವಿತರಿಸಲಾಯಿತು.

ಈ ವೇಳೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ, ದೇವಸ್ಥಾನದ ಮುಖ್ಯಸ್ಥ ಎ.ಭಾಸ್ಕರ್ ಭಯಂಬು, ವಲಯದ ಮೇಲ್ವಿಚಾರಕಿ ವಿಶಾಲ ಕೆ, ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ, ಸದಸ್ಯ ಪರಮೇಶ್ವರ ಮುಳ್ಯ, ಒಕ್ಕೂಟದ ಅಧ್ಯಕ್ಷ ರಮೇಶ್ ದೊಡ್ಡೇರಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಸುಂದರ ನಾಯ್ಕ್, ಕಾಂತಮಂಗಲ ಒಕ್ಕೂಟದ ಕಾರ್ಯದರ್ಶಿ ಸರಿತಾ, ಸೇವಾ ಪ್ರತಿನಿಧಿ ಸೌಮ್ಯ ಮತ್ತು ಉಷಾ ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು.

Related posts

ರಾತ್ರೋ ರಾತ್ರಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ವರ್ಗಾವಣೆ, ಜನಸಾಮಾನ್ಯ ಅಸಮಾಧಾನಕ್ಕೆ ಕಾರಣವೇನು..?

Raksha Bandhan | ಸೈನಿಕರಿಗಾಗಿ ವಿಶೇಷ ರಾಖಿ ತಯಾರಿಸಿದ ಮುಸ್ಲಿಂ ಯುವತಿಯರು, ಅಂತಾರಾಷ್ಟ್ರೀಯ ಗಡಿ ಸೇರಿದಂತೆ ವಿವಿಧ ಕಡೆಯಲ್ಲಿ ಯೋಧರಿಗೆ ರಾಖಿ ಕಟ್ಟಿ ಮಹಿಳೆಯರ ಸಂಭ್ರಮ, ವಿಡಿಯೋ ವೀಕ್ಷಿಸಿ

ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?