ಕರಾವಳಿಸುಳ್ಯ

ಸುಳ್ಯ:ಚರಂಡಿಗೆ ಪಲ್ಟಿಯಾದ ಕಾರು,ಇಬ್ಬರು ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್:ಸುಳ್ಯದಿಂದ ಆಲೆಟ್ಟಿ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾದ ಘಟನೆ ಮೇ.೧ರಂದು ಸಂಭವಿಸಿದೆ.

ನಾಗಪಟ್ಟಣ ತಿರುವಿನಲ್ಲಿ ಮೋರಿ ಬದಿಯ ಚರಂಡಿ ಬದಿಯಲ್ಲಿ ಈ ದುರಂತ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.ತಕ್ಷಣ ಅವರಿಬ್ಬರನ್ನು ಸ್ಥಳೀಯ ಯುವಕರು ಪಿಕ್ ಅಪ್ ವಾಹನದಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Related posts

ಪೆರುವಾಜೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು: ಉಪನ್ಯಾಸಕಿ ವಿರುದ್ಧ ತಿರುಗಿ ಬಿದ್ದ ವಿದ್ಯಾರ್ಥಿಗಳು..!

ಸೇವಾ ನಿವೃತ್ತಿಯ ಸನಿಹದಲ್ಲಿರುವ ಬಾಚೋಡಿ ಅಂಗನವಾಡಿ ಕಾರ್ಯಕರ್ತೆ ವಸಂತಿ ಪೈಗೆ ಸನ್ಮಾನ

ಅರಂತೋಡು: ತೀವ್ರ ಅನಾರೋಗ್ಯಕ್ಕೀಡಾದ ಎರಡು ಪುಟ್ಟ ಮಕ್ಕಳ ತಾಯಿ..!, ಸಹಾಯಕ್ಕಾಗಿ ಮನವಿ